Asianet Suvarna News Asianet Suvarna News

ಸಚಿವ ಶ್ರೀರಾಮುಲು ಖಾಸಗಿ ಪಿಎಗಳಿಗೂ ಸಿಸಿಬಿ ಬುಲಾವ್

Jul 2, 2021, 3:39 PM IST

ಬೆಂಗಳೂರು(ಜು. 02)  ಸಚಿವ ಶ್ರೀರಾಮುಲು ಆಪ್ತನ ಬಂಧನದ ನಂತರ ಅನೇಕ ಬೆಳವಣಿಗೆ ಆಗುತ್ತಿದೆ. ಶ್ರೀರಾಮುಲು ಖಾಸಗಿ ಪಿಎಗಳನ್ನು ವಿಚಾರಣೆಗೆ ಕರೆಸಲಾಗುತ್ತಿದೆ.

ಶ್ರೀರಾಮುಲು ಆಪ್ತನ ಬಂಧನ; ವಿಜಯೇಂದ್ರ ಪ್ರತಿಕ್ರಿಯೆ

ರಾಮುಲು ಗಮನಕ್ಕೆ ಬಾರದೆ ಪಿಎಗಳು ಅನೇಕ ಕೆಲಸ ಮಾಡಿದ್ದು ಆ ಸುಳಿವಿನ ಆಧಾರದಲ್ಲಿ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.