
ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್ ವಾರ್! ಇದು ದಶಕಗಳ ದ್ವೇಷದ ಭಯಾನಕ ಕಥೆ!
ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್ ವಾರ್ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್ ವಾರ್. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ?
ರಾಯಚೂರು: ಅದು ಕರ್ನಾಟಕದ ಗಡಿ ಗ್ರಾಮ. ಅಲ್ಲಿ ಜಗಳ ಅನ್ನೋದು ನಡೆದರೆ ಒಂದೆರಡು ಹೆಣ ಬೀಳೋದು ಗ್ಯಾರೆಂಟಿ. ಯಾವಾಗ ಹೇಗೆ ಅಲ್ಲಿ ಜಗಳ ಶುರುವಾಗುತ್ತೆ ಹೇಳೋದಕ್ಕೆ ಆಗೋದಿಲ್ಲ. ಆದ್ರೆ ಇತ್ತಿಚೆಗೆ ಆ ಗ್ರಾಮ ಸೈಲೆಂಟ್ ಆಗಿತ್ತು. ಆವತ್ತು ಅದೇ ಗ್ರಾಮದ ಒಬ್ಬ ವೃದ್ಧೆ ಕೊನೆಯುಸಿರು ಎಳೆದಿದ್ಲು. ಆಕೆಯನ್ನ ಮಣ್ಣು ಮಾಡೋಕೆ ಅಂತ ಸಂಬಂಧಿಕರೆಲ್ಲಾ ಸೇರಿದ್ರು. ಆದ್ರೆ ಆ ಅಜ್ಜಿಯ ಸಂಸ್ಕಾರ ಇಡೀ ಗ್ರಾಮವನ್ನೇ ಮಸಣ ಮಾಡಿಬಿಡ್ತು.
Add Asianetnews Kannada as a Preferred Source

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್ ವಾರ್ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್ ವಾರ್. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? ಒಂದು ಗ್ರಾಮದ ದಶಕದ ದ್ವೇಷದ ಕಥೆಯೇ ವಿವರಿಸ್ತೇವೆ ನೋಡಿ