ಏನಪ್ಪಾ ಇದು, ಪೊಲೀಸಪ್ಪನೇ ಕಳ್ಳನಾದ ಕಥೆ ಇದು!

ಕಳ್ಳರನ್ನು ಹಿಡಿಯುವ ಪೊಲೀಸ್‌ ಅಧಿಕಾರಿಯೇ ಕಳ್ಳನಾದರೆ ಹೇಗಿರುತ್ತದೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಇರುತ್ತದೆ. ಅಂತಹದ್ದೇ ಒಂದು ಘಟನೆ ನಡೆದಿದೆ. ಮೈಮೇಲೆ ಇದ್ದಿದ್ದು ಖಾಕಿ. ಆದರೆ ಮಾಡಿದ್ದು ಮಾತ್ರ ಹೇಸಿಗೆ ಕೆಲಸ. ಡಕಾಯಿತಿ ಕೇಸ್‌ನಲ್ಲಿ ಎಸ್‌ ಜೆ ಪಾರ್ಕ್ ಪಿಎಸ್‌ಐ ಜೀವನ್ ಅಂದರ್‌ ಆಗಿದ್ದಾರೆ. ಇವರ ಜೊತೆ ಪತ್ರಕರ್ತ ಜ್ಞಾನಪ್ರಕಾಶ್ ಕೂಡಾ ಅರೆಸ್ಟ್‌ ಆಗಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 25): ಕಳ್ಳರನ್ನು ಹಿಡಿಯುವ ಪೊಲೀಸ್‌ ಅಧಿಕಾರಿಯೇ ಕಳ್ಳನಾದರೆ ಹೇಗಿರುತ್ತದೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಇರುತ್ತದೆ. ಅಂತಹದ್ದೇ ಒಂದು ಘಟನೆ ನಡೆದಿದೆ. ಮೈಮೇಲೆ ಇದ್ದಿದ್ದು ಖಾಕಿ. ಆದರೆ ಮಾಡಿದ್ದು ಮಾತ್ರ ಹೇಸಿಗೆ ಕೆಲಸ. ಡಕಾಯಿತಿ ಕೇಸ್‌ನಲ್ಲಿ ಎಸ್‌ ಜೆ ಪಾರ್ಕ್ ಪಿಎಸ್‌ಐ ಜೀವನ್ ಅಂದರ್‌ ಆಗಿದ್ದಾರೆ. ಇವರ ಜೊತೆ ಪತ್ರಕರ್ತ ಜ್ಞಾನಪ್ರಕಾಶ್ ಕೂಡಾ ಅರೆಸ್ಟ್‌ ಆಗಿದ್ಧಾರೆ. 

ಆಗಸ್ಟ್‌ 19 ರಂದು ಕಿಡ್ನಾಪ್ ಮಾಡಿ ಹಣ ದೋಚಿದ್ದರು ಈ ಆರೋಪಿಗಳು. ಶಿವಕುಮಾರ್‌ ಎಂಬುವವನಿಂದ ಈ ಖದೀಮರು 26 ಲಕ್ಷ ಕಸಿದಿದ್ದರು. ಇದೀಗ ಪಿಎಸ್‌ಐ ಹಾಗೂ ಪತ್ರಕರ್ತ ಇಬ್ಬರೂ ಅಂದರ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Related Video