Asianet Suvarna News Asianet Suvarna News

ಇದೆಂಥಾ ದುರ್ವತನೆ, ಸುಸೈಡ್ ಮಾಡಿಕೊಂಡ ಬಾಲಕಿ ತಂದೆಗೆ ಒದ್ದ ಪೇದೆ!

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ತಂದೆಗೆ ಒದ್ದ ಪೊಲೀಸ್ ಪೇದೆ/ ಪೊಲೀಸ್ ಪೇದೆಯ ದುರ್ವತನೆ/ ಕ್ರಮಕ್ಕೆ ಮುಂದಾದ ಇಲಾಖೆ

ತೆಲಂಗಾಣ(ಫೆ. 27)  ಈ ಪೊಲೀಸ್ ಪೇದೆಯ ದುರ್ವತನೆಗೆ ಏನು ಹೇಳಬೇಕೋ ಸಾಧ್ಯವಿಲ್ಲ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ತಂದೆಯ ಮೇಲೆ ಪೊಲೀಸ್ ಪೇದೆ ದರ್ಪ ತೋರಿದ್ದಾನೆ.

ಆತ್ಮಹತ್ಯೆಗೂ ಮುನ್ನ ಪ್ರೇಯಸಿಗೆ ಚಿನ್ನಾಭರಣ ಕೋರಿಯರ್ ಮಾಡಿದ್ದ ಡಾಕ್ಟರ್!

ಬಾಲಕಿಯ ತಂದೆಯನ್ನು ಹಿಗ್ಗಾ-ಮುಗ್ಗಾ ಒದ್ದಿದ್ದಾನೆ. ಪೊಲೀಸ್ ಪೇದೆಯ ವಿರುದ್ಧ ಕ್ರಮಕ್ಕೆ ಇಲಾಖೆ ಮುಂದಾಗಿದೆ. ತೆಲಂಗಾಣದ ವಿಡಿಯೋ ಈಗ ವೈರಲ್ ಆಗಿದೆ