ದಿ ಪಾರ್ಕ್ ಹೋಟೆಲ್ ರೇವ್ ಪಾರ್ಟಿ ಪ್ರಕರಣ: ಪಾರ್ಟಿಗೆ ಡ್ರಗ್ಸ್ ಬಂದಿದ್ಹೇಗೆ..?

ಇತ್ತೀಚೆಗೆ ಹಲಸೂರು ಠಾಣಾ ವ್ಯಾಪ್ತಿಯ ಟ್ರಿನಿಟಿ ವೃತ್ತ ಸಮೀಪ ದಿ ಪಾರ್ಕ್ ಹೋಟೆಲ್‌ನಲ್ಲಿ (The Park Hotel)  ಡ್ರಗ್ಸ್ ಪಾರ್ಟಿ (Drugs Party)  ನಡೆದಿತ್ತು. ಪ್ರಕರಣದ ತನಿಖೆ ವೇಳೆ ಆ ದಿನ ಪಾರ್ಟಿಯಲ್ಲಿದ್ದ ಮೂವರು ವಿದೇಶಿಯರನ್ನು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 19): ಇತ್ತೀಚೆಗೆ ಹಲಸೂರು ಠಾಣಾ ವ್ಯಾಪ್ತಿಯ ಟ್ರಿನಿಟಿ ವೃತ್ತ ಸಮೀಪ ದಿ ಪಾರ್ಕ್ ಹೋಟೆಲ್‌ನಲ್ಲಿ (The Park Hotel) ಡ್ರಗ್ಸ್ ಪಾರ್ಟಿ (Drugs Party) ನಡೆದಿತ್ತು. ಪ್ರಕರಣದ ತನಿಖೆ ವೇಳೆ ಆ ದಿನ ಪಾರ್ಟಿಯಲ್ಲಿದ್ದ ಮೂವರು ವಿದೇಶಿಯರನ್ನು ಬಂಧಿಸಿದ್ದಾರೆ.

ದೇಶದ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಟೀ ಪುಡಿ, ಕೊಬ್ಬರಿ ಎಣ್ಣೆ, ವಾಷಿಂಗ್ ಪೌಡರ್ ಮಾರಾಟ!

ಪಾರ್ಟಿಗೆ ಡ್ರಗ್ಸ್ ಪೂರೈಕೆ ಮಾಡಿದವರು ಯಾರು ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹೋಟೆಲ್‌ ವ್ಯವಸ್ಥಾಪಕ ಹಾಗೂ ಪಾರ್ಟಿ ಆಯೋಜಕರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಈ ಪಾರ್ಟಿಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಭಾಗಿಯಾಗಿರುವ ಸಾಧ್ಯತೆಯಿರುವುದರಿಂದ ಪಾರ್ಟಿಗೆ ನೋಂದಣಿಯಾಗಿದ್ದವರ ಪಟ್ಟಿಪಡೆದಿದ್ದಾರೆ. ಈ ಪಾರ್ಟಿಯಲ್ಲಿ ಬರೋಬ್ಬರಿ 321 ಮಂದಿ ಭಾಗಿಯಾಗಿದ್ದರು. ಈ ಪೈಕಿ 32 ಮಂದಿ ಬ್ಯೂಟಿ ಮಾಡೆಲ್ಸ್‌ಗಳು ಇದ್ದರು ಎನ್ನಲಾಗಿದೆ.

Related Video