Asianet Suvarna News Asianet Suvarna News

ರಾಮಮಂದಿರ ಸ್ಫೋಟಕ್ಕೆ PFI ಸಂಚು! ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಸ್ಫೋಟಕ ಮಾಹಿತಿ

ಅಯೋಧ್ಯೆಯ ರಾಮ ಮಂದಿರ ಸ್ಫೋಟಕ್ಕೆ ಪಿಎಫ್‌ಐ ಪ್ಲ್ಯಾನ್‌ ಮಾಡಿತ್ತು ಎಂಬ ಸ್ಫೋಟಕ ಸುದ್ದಿ ಬಹಿರಂಗವಾಗಿದೆ. ಮಾಲೆಗಾಂವ್‌ನಲ್ಲಿ ಬಂಧಿತರಾದ ಐವರು ಆತಂಕವಾದಿಗಳಿಂದ ಈ ವಿಚಾಋ ಬಹಿರಂಗಗೊಂಡಿದೆ. 

First Published Oct 20, 2022, 11:00 AM IST | Last Updated Oct 20, 2022, 11:02 AM IST

ಅಯೋಧ್ಯೆಯ ರಾಮಮಂದಿರ ಸ್ಪೋಟಿಸಿ ಮಸೀದಿ ನಿರ್ಮಾಣಕ್ಕೆ PFI ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿಯು ತನಿಖೆಯಿಂದ ಹೊರಬಂದಿದೆ. ವಾಟ್ಸಾಪ್‌ ಗ್ರೂಪ್‌ ಮೂಲಕ ಪಿಎಫ್‌ಐ ಪ್ಲ್ಯಾನ್‌ ಮಾಡಿತ್ತು ಎಂಬುದು ಹೊರಬಂದಿದೆ. ಪಾಕಿಸ್ತಾನದಿಂದಲೇ ಈ ಪ್ಲ್ಯಾನ್‌ ನಡೆದಿತ್ತು ಎಂದೂ ತಿಳಿದುಬಂದಿದೆ. ಈ ಸಂಬಂಧ ಐವರು ಆತಂಕವಾದಿಗಳನ್ನು ಮಾಲೆಗಾಂವ್‌ನಲ್ಲಿ ಬಂಧಿಸಲಾಗಿದೆ. ಬಂಧಿತರ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಹಿಂದೂ ಸಂಘಟನೆ ಮುಖಂಡ ವಿಕ್ರಮ್ ಪ್ರತಿಕ್ರಿಯೆ ಹೀಗಿದೆ..
 

Video Top Stories