
ಬೆಂಗ್ಳೂರಿನಲ್ಲಿ ಎನ್‌ಐಎ ಬೇಟೆ: ಸಿನಿಮೀಯ ರೀತಿಯಲ್ಲಿ ಶಂಕಿತ ಉಗ್ರ ಬಲೆಗೆ
- ಬೆಂಗಳೂರಿನ ಟ್ಯಾನರಿ ರೋಡ್‌ನಲ್ಲಿ ಶಂಕಿತ ಉಗ್ರನ ಬಂಧನ
- ಐಸಿಸ್ ಜೊತೆ ನಂಟು ಹೊಂದಿರುವ ಆರೋಪ
- ಇತ್ತೀಚೆಗೆ 19 ಕಡೆ ದಾಳಿ ನಡೆಸಿದ್ದ ಎನ್‌ಐಎ
ಬೆಂಗಳೂರು (ಫೆ.26): ಬೆಂಗಳೂರಿನ ಟ್ಯಾನರಿ ರೋಡ್‌ನಲ್ಲಿ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳವು ಬಂಧಿಸಿದೆ. ಎರಡು ದಿನಗಳ ಹಿಂದೆ ಎನ್‌ಐಎಯು19 ಕಡೆ ದಾಳಿ ನಡೆಸಿ, ಮಹತ್ವದ ಮಾಹಿತಿಯನ್ನು ಕಲೆ ಹಾಕಿತ್ತು. ಇಲ್ಲಿದೆ ಕಂಪ್ಲೀಟ್ ಮಾಹಿತಿ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ : ಆತ್ಮಹತ್ಯೆಗೂ ಮುನ್ನ ಪ್ರೇಯಸಿಗೆ 'ಅಮೂಲ್ಯ' ವಸ್ತನ್ನು ಕೋರಿಯರ್ ಮಾಡಿದ್ದ ಡಾಕ್ಟರ್ ರೇವಂತ್
ಎನ್‌ಐಎ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸಿದ್ದ ಈತ!
"