ಥಣಿಸಂದ್ರದ ಇಬ್ಬರು ಶಂಕಿತ ಉಗ್ರರ ಮನೆ ಮೇಲೆ NIA ದಾಳಿ
ಥಣಿಸಂದ್ರದ ಇಬ್ಬರು ಶಂಕಿತರ ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಬಸವನಗುಡಿಯ ಡಾ. ಅಬ್ದುಲ್ ರೆಹಮಾನ್ ರನ್ನು ಬಂಧಿಸಿ ಎನ್‌ಐಎ ವಿಚಾರಣೆ ನಡೆಸುತ್ತಿದೆ. ಅವರು ನೀಡಿರುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು (ಅ. 28): ಥಣಿಸಂದ್ರದ ಇಬ್ಬರು ಶಂಕಿತರ ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಬಸವನಗುಡಿಯ ಡಾ. ಅಬ್ದುಲ್ ರೆಹಮಾನ್ ರನ್ನು ಬಂಧಿಸಿ ಎನ್‌ಐಎ ವಿಚಾರಣೆ ನಡೆಸುತ್ತಿದೆ. ಅವರು ನೀಡಿರುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ.