Asianet Suvarna News Asianet Suvarna News

'HDK, ಸಿದ್ದರಾಮಯ್ಯ ಹೆಸರನ್ನು ಯಾಕೆ  ತರ್ತೀರಾ, ನನಗೆ ಯಾರೂ ಕೀ ಕೊಟ್ಟಿಲ್ಲ

* ಮತ್ತೊಂದು ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್
* ಸಮಾಜದ ಹಿತ ಕಾಯಲು ನಾನು ಬದ್ಧ
* ನನಗೆ ಇಲ್ಲಿ ಯಾವ ವೈಯಕ್ತಿಕ ಹಿತಾಸಕ್ತಿ ಇಲ್ಲ
* ಇಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಹೆಸರು ಪ್ರಸ್ತಾಪ ಮಾಡಬೇಡಿ

ಬೆಂಗಳೂರು(ಜು.  16) ನಾನು ಸಾಮಾಜಿಕ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕಳೆದ ನಲವತ್ತು ವರ್ಷದಿಂದ ಸಮಾಜದ ಕಾಳಜಿಯಿಂದ ಇದ್ದೇವೆ. ನನ್ನ ಮಾತುಗಳಿಗೆ ನಾನು ಬದ್ಧವಾಗಿದ್ದೇನೆ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳಿಗೆ ವಿವಾದದ ಮರಧ್ಯೆ ಗುಡ್ ನ್ಯೂಸ್ ಕೊಟ್ಟ ದರ್ಶನ್

ಸಮಾಜದ ಸಾಮಾನ್ಯರಿಗೆ ಅನ್ಯಾಯವಾಗಿದೆ. ಯಾವುದೇ ವ್ಯಕ್ತುಯ ವೈಯಕ್ತಿಕ ದ್ವೇಷದಿಂದ ಇಂಥ ಕೆಲಸ ಮಾಡಿದಲ್ಲ ಎಂದಿದ್ದಾರೆ. 

Video Top Stories