Chikkamagaluru: ಪೊಲೀಸ್ ವಾಹನಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಕಿಡಿಗೇಡಿ

ಗ್ರಾಮಸ್ಥರು- ಹೆತ್ತವರ ಜೊತೆ ಜಂಬೇಕಾಡಿನ ದೇವರಾಜ್ ಎಂಬಾತ ಜಗಳ ಮಾಡುತ್ತಿದ್ದ ಎಂದು ಸ್ಥಳಕ್ಕೆ ಪೊಲೀಸರು ಧಾವಿಸಿದರೆ, ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟಿದ್ದಾನೆ ಜೀವರಾಜ್. ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಎಂಬಾತನಿಗೆ ಗಾಯವಾಗಿದೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಮಾ. 16): ಗ್ರಾಮಸ್ಥರು- ಹೆತ್ತವರ ಜೊತೆ ಜಂಬೇಕಾಡಿನ ದೇವರಾಜ್ ಎಂಬಾತ ಜಗಳ ಮಾಡುತ್ತಿದ್ದ ಎಂದು ಸ್ಥಳಕ್ಕೆ ಪೊಲೀಸರು ಧಾವಿಸಿದರೆ, ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟಿದ್ದಾನೆ ಜೀವರಾಜ್. ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಎಂಬಾತನಿಗೆ ಗಾಯವಾಗಿದೆ. ಅಪ್ಪ ಅಮ್ಮನ ಜೊತೆ ಜಗಳವಾಡಿಕೊಂಡು, ಗುಡಿಸಲಿಗೂ ಬೆಂಕಿ ಇಟ್ಟಿದ್ದಾನೆ ದೇವರಾಜ್. ಕೊನೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ದೇವರಾಜ್‌ನನ್ನು ಮರಕ್ಕೆ ಕಟ್ಟಲಾಗಿದೆ. 

Related Video