ಇಸ್ಪಿಟ್ ಆಡುವಾಗ ಹೃದಯಾಘಾತ: ಬದುಕಿನ ಆಟ ಮುಗಿಸಿದ ಜೆಡಿಎಸ್ ಮುಖಂಡ

ಇಸ್ಪೀಟ್ ಆಡುತ್ತಿದ್ದಾಗ ಮೈಸೂರಿನ  ಜೆಡಿಎಸ್ ಮುಖಂಡನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

First Published Oct 31, 2022, 6:38 PM IST | Last Updated Oct 31, 2022, 6:38 PM IST

ಮೈಸೂರು-ಬೆಂಗಳೂರು ರಸ್ತೆಯ  ರಿಕ್ರಿಯೇಶನ್ ಕ್ಲಬ್‍'ನಲ್ಲಿ ಈ ಘಟನೆ ನಡೆದಿದ್ದು, ಜೆಡಿಎಸ್ ಮುಖಂಡ ಅಶ್ವಥ್ ಮೃತ ಪಟ್ಟಿದ್ದಾನೆ. ನಿನ್ನೆ ಸ್ನೇಹಿತರ ಜೊತೆ ಕುಳಿತು ಇಸ್ಪೀಟ್ ಆಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಈ ಅವಘಡ ಸಂಭವಿಸಿದೆ.

Video Top Stories