ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಶಾಸಕಿ ಸೌಮ್ಯಾ ದರ್ಪ.. ಹೀಗೆಲ್ಲಾ ಮಾಡೋದಾ?

ರಾಜಭವನ ಮುತ್ತಿಗೆಗೆ ಹೊರಟ ಕಾಂಗ್ರೆಸ್/ ಮಹಿಳಾ ಪೊಲೀಸ್ ಮೇಲೆ ಹಲ್ಲೆಗೆ ಮುಂದಾದ ಶಾಸಕಿ ಸೌಮ್ಯಾ ರೆಡ್ಡಿ/ ಹಲವು ನಾಯಕರಿಂದ ಖಂಡನೆ/ ಜನಪ್ರತಿನಿಧಿಯಾಗಿ ಹೀಗೆ ಮಾಡೋದಾ?

First Published Jan 20, 2021, 5:54 PM IST | Last Updated Jan 20, 2021, 6:08 PM IST

ಬೆಂಗಳೂರು( ಜ.  20)   ರಾಜಭವನಕ್ಕೆ ಮುತ್ತಿಗೆ ಹಾಕಲು ತೆರಳಿದ್ದ ಕಾಂಗ್ರೆಸ್‌ ಮುಖಂಡರನ್ನ ಪೊಲೀಸರು ತಡೆದು ತಮ್ಮ ವಶಕ್ಕೆ ಪಡೆಯುವ ಸಂದರ್ಭ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ರುದ್ರ ಅವತಾರ ತೋರಿಸಿದ್ದಾರೆ.

'ಚನ್ನಪಟ್ಟಣ ನಮ್ಮದೇ, ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗೋದು ರಾಮನಗರದಲ್ಲಿಯೇ' 

ವಶಕ್ಕೆ ಪಡೆಯಲು ಮುಂದಾದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಅನೇಕ ನಾಯಕರು ಸೌಮ್ಯಾ ಕ್ರಮ ಖಂಡಿಸಿದ್ದಾರೆ.