ಗದಗ: ಸ್ನ್ಯಾಕ್ಸ್‌ಗೆ ಕೈಹಾಕಿದಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ!
ತಾಜುದ್ದಿನ್ ಟೀಂ ಮೇಲೆ ದುರ್ಗಪ್ಪ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. 40 ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಜುದ್ದಿನ್, ಮುಸ್ತಫಾ ಕಾರ್ತಿಕ್ ಮೇಲೆ ಮಾಡಿದ್ದು ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗದಗ(ಜ.15): ಬಾರ್‌ನಲ್ಲಿ ಸ್ನ್ಯಾಕ್ಸ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಎಣ್ಣೆ ಹೊಡೆಯುವ ವೇಳೆ ಸ್ನ್ಯಾಕ್ಸ್‌ಗೆ ಕೈ ಹಾಕಿದ್ದಕ್ಕೆ ಗಲಾಟೆ ನಡೆದಿದೆ. ಗದಗ ನಗರದ ಕಳಸಾಪುರ ರಿಂಗ್ ರೋಡ್ ಬಳಿ ಘಟನೆ ನಡೆದಿದೆ. ಮುಸ್ತಫಾ ಟೇಬಲ್‌ನಲ್ಲಿದ್ದ ದುರ್ಗಪ್ಪ ಸ್ನ್ಯಾಕ್ಸ್‌ಗೆ ಕೈ ಹಾಕಿದ್ದ. ಹೀಗಾಗಿ ದುರ್ಗಪ್ಪ ಅಂಡ್ ಟೀಂ ಜೊತೆ ತಾಜುದ್ದಿನ್ ಟೀಂ ಜಗಳವಾಡಿದ್ದಾರೆ. ತಾಜುದ್ದಿನ್ ಟೀಂ ಮೇಲೆ ದುರ್ಗಪ್ಪ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. 40 ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಜುದ್ದಿನ್, ಮುಸ್ತಫಾ ಕಾರ್ತಿಕ್ ಮೇಲೆ ಮಾಡಿದ್ದು ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ