Exclusive: ಇದು ಜೈಲಲ್ಲ ಲಾಡ್ಜ್, ಅಧೀಕ್ಷಕ ರಂಗನಾಥ್ ಸಾಥ್‌ನಿಂದ ಕೈದಿಗಳು ಬಿಂದಾಸ್.!

ಇದು ಜೈಲಲ್ಲಾ ಸ್ವಾಮಿ ಲಾಡ್ಜ್..! ಅರೇ ಏನ್ರಿ ಹೇಳ್ತಿದೀರಾ.? ಅಂತೀರಾ. ಹೌದು ಸ್ವಾಮಿ. ಹೀಗಂತ ನಾವು ಹೇಳುತ್ತಿಲ್ಲ, ಜೈಲಲ್ಲಿರೋ ಕೈದಿ ಹೇಳ್ತಾರೆ. ಜೈಲು ಅಧೀಕ್ಷಕ ರಂಗನಾಥ್ ಇರುವವರೆಗೆ ನಾವು ಬಿಂದಾಸ್ ಆಗಿ ಇರಬಹುದು, ಬೇಕಾಗಿದ್ದೆಲ್ಲಾ ಸಲೀಸಾಗಿ ಸಿಗುತ್ತಂತೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 25): ಇದು ಜೈಲಲ್ಲಾ ಸ್ವಾಮಿ ಲಾಡ್ಜ್..! ಅರೇ ಏನ್ರಿ ಹೇಳ್ತಿದೀರಾ.? ಅಂತೀರಾ. ಹೌದು ಸ್ವಾಮಿ. ಹೀಗಂತ ನಾವು ಹೇಳುತ್ತಿಲ್ಲ, ಜೈಲಲ್ಲಿರೋ ಕೈದಿ ಹೇಳ್ತಾರೆ. ಜೈಲು ಅಧೀಕ್ಷಕ ರಂಗನಾಥ್ ಇರುವವರೆಗೆ ನಾವು ಬಿಂದಾಸ್ ಆಗಿ ಇರಬಹುದು, ಬೇಕಾಗಿದ್ದೆಲ್ಲಾ ಸಲೀಸಾಗಿ ಸಿಗುತ್ತಂತೆ. ಗಾಂಜಾ ಸೇದುತ್ತಾ, ಕೈದಿಯಬ್ಬ ಮಾತನಾಡಿರುವ ಎಕ್ಸ್‌ಕ್ಲೂಸಿವ್ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಸ್ವಾಮಿ ಗೃಹಸಚಿವರೇ, ಸ್ವಲ್ಪ ಇತ್ತ ಗಮನ ಕೊಡಿ. ನಮ್ಮ ಕಾನೂನು ಸುವ್ಯವಸ್ಥೆ ಹೇಗೆ ದುರ್ಬಳಕೆಯಾಗುತ್ತಿದೆ ನೀವೇ ನೋಡಿ. 

Related Video