ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!

ರೋಗಿಗೆ ಚಿಕಿತ್ಸೆ ಕೊಡಬೇಕಾದ ವೈದ್ಯನ ಅವತಾರ ನೋಡಿ/ ಫುಲ್ ಟೈಟ್ ಆಗಿ ಆಸ್ಪತ್ರೆಯಲ್ಲೇ ಮಲಗಿದ ಮಹಾಶಯ/ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದವನ ಅವತಾರ ನೋಡಿ

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಮಾ. 01) ಈ ವೈದ್ಯನ ಅವಾಂತರಕ್ಕೆ ರೋಗಿಗಳು ಕಂಗಾಲಾಗಿದ್ದಾರೆ. ಚಿಕಿತ್ಸೆ ನೀಡಪ್ಪಾ ಎಂದು ಹೋದರೆ ವೈದ್ಯ ಫುಲ್ ಟೈಟಾಗಿ ಆಸ್ಪತ್ರೆಯಲ್ಲೆ ಬೆತ್ತಲಾಗಿ ಮಲಗಿದ್ದಾನೆ.

ಕಿಯಾರಾ ಟಾಪ್ ಲೆಸ್ ಕಳ್ಳತನ!

ಪಾನಮತ್ತನಾಗಿ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಚನ್ನಕೇಶವ ಆಸ್ಪತ್ರೆಯಲ್ಲೇ ಅಸಭ್ಯವಾಗಿ ಬೆತ್ತಲಾಗಿ ಮಲಗಿದ್ದಾನೆ..ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಕರಣ ನಡೆದಿದ್ದು ಜನರು ಪರದಾಡುವಂತೆ ಆಗಿದೆ.

ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video