ಕಿಯಾರಾ ಟಾಪ್‌ ಲೆಸ್ ಕಳ್ಳತನ, ಬೆತ್ತಲೆ ಪೋಸಿನ ಭಯಾನಕ ಸತ್ಯ!

First Published 23, Feb 2020, 8:43 PM

ಟಾಪ್ ಲೆಸ್ ಪೋಸು ಕೊಟ್ಟಿದ್ದ ಕಿಯಾರಾ ಅಡ್ವಾಣಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಈಗ ಅದರ ಮುಂದುವರಿದ ಕತೆ ಬಹಳ ರೋಚಕವಾಗಿದೆ. ಪೋಟೋ ತೆಗೆದ ಪೋಟೋಗ್ರಾಪರ್ ''ಕಳ್ಳತನದ" ಕೆಲಸ ಬಹಿರಂಗವಾಗಿದೆ.

ಪೋಟೋಗ್ರಾಫರ್ ಡಾಬೋ ರತ್ನಾನಿ ತಮ್ಮ ಕ್ಯಾಲೆಂಡರ್‌ಗಾಗಿ ಈ ಪೋಟೋ ಶೂಟ್ ಮಾಡಿಸಿದ್ದರು.

ಕಿಯಾರಾ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಬೋಲ್ಡ್ ಪೋಸ್ ಕೊಟ್ಟಿದ್ದರು.

ಆದರೆ ಈ ಪೋಟೋದ ಹಿಂದಿನ ಅಸಲಿ ಐಡಿಯಾ ನಮ್ಮನ್ನು ಹಿಂದೆಲ್ಲಿಗೋ ಕರೆದುಕೊಂಡು ಹೋಗುತ್ತದೆ.

ನವೆಂಬರ್ 19, 2019ರಲ್ಲಿಯೇ ಶೇರ್ ಆದ ಪೋಟೋ ಒಂದು ಸೇಮ್ ಟು ಸೇಮ್ ಕತೆ ಹೇಳುತ್ತದೆ.

loader