Asianet Suvarna News Asianet Suvarna News

ಸಿಸಿಬಿ ಪೊಲೀಸರಿಂದ ವಿಚಾರಣೆ ಮುಕ್ತಾಯ; ಡ್ರಗ್ಸ್ ಸುಳಿಯಲ್ಲಿ ಅನುಶ್ರೀ?

ಮಂಗಳೂರು ಸಿಸಿಬಿ ಪೊಲೀಸರಿಂದ ಅನುಶ್ರೀ ವಿಚಾರಣೆ ಮುಕ್ತಾಯಗೊಂಡಿದೆ.  ಕಿಶೋರ್ ಶೆಟ್ಟಿ ಪರಿಚಯದ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿತ್ತು. ಸತತ 4 ತಾಸುಗಳ ವಿಚಾರಣೆ ಮುಕ್ತಾಯಗೊಂಡಿದೆ. 

ಬೆಂಗಳೂರು (ಸೆ. 26): ಮಂಗಳೂರು ಸಿಸಿಬಿ ಪೊಲೀಸರಿಂದ ಅನುಶ್ರೀ ವಿಚಾರಣೆ ಮುಕ್ತಾಯಗೊಂಡಿದೆ.  ಕಿಶೋರ್ ಶೆಟ್ಟಿ ಪರಿಚಯದ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿತ್ತು. ಸತತ 4 ತಾಸುಗಳ ವಿಚಾರಣೆ ಮುಕ್ತಾಯಗೊಂಡಿದೆ. 

ಡ್ರಗ್ಸ್ ಶೆಟ್ಟಿ ತಂದ ಸಂಕಟ, ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್!

' ಡ್ರಗ್ಸ್ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ.  ಕಿಶೋರ್ ಹಾಗೂ ತರುಣ್ ಪರಿಚಯ ನನಗಿದೆ. 12 ವರ್ಷಗಳ ಹಿಂದೆ ನನಗೆ ಡ್ಯಾನ್ಸ್ ಹೇಳಿ ಕೊಡುತ್ತಿದ್ದರು. ಹಾಗಾಗಿ ನನ್ನನ್ನು ವಿಚಾರಣೆಗೆ ಕರೆದಿದ್ದರು. ಮತ್ತೆ ಕರೆದರೂ ಕೂಡಾ ಬರುತ್ತೇನೆ' ಎಂದು ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದಾರೆ. 

Video Top Stories