ಡ್ರಗ್ಸ್ ಮಾಫಿಯಾ: ಒಂದೊಂದೇ ಬಯಲಾಗ್ತಿದೆ ಮಾದಕ ಜಾಲದ ಸೀಕ್ರೆಟ್
ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿದಂತೆ ದಿನೇ ದಿನೇ ಒಂದೊಂದಾಗಿ ಮಾದಕ ಜಾಲದ ಸೀಕ್ರೆಟ್ ಬಯಲಾಗುತ್ತಿದೆ.
ಬೆಂಗಳೂರು, (ಸೆ.06): ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಗಳು ಬಯಲಿಗೆ ಬರುತ್ತಿವೆ.
ಕರ್ನಾಟಕದಲ್ಲಿ ಡ್ರಗ್ಸ್ ಘಾಟು: ಕೆಪಿಎಲ್‌ಗೂ ನಂಟು...?
ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿದಂತೆ ದಿನೇ ದಿನೇ ಒಂದೊಂದಾಗಿ ಮಾದಕ ಜಾಲದ ಸೀಕ್ರೆಟ್ ಬಯಲಾಗುತ್ತಿದೆ.