Asianet Suvarna News Asianet Suvarna News

ಬೆಂಗಳೂರು ಗಲಭೆ: ಕಾಂಗ್ರೆಸ್ ಮುಖಂಡನಿಗೆ ಬಂಧನ ಭೀತಿ?

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸ್ಥಳೀಯ ಕಾಂಗ್ರೆಸ್ ನಾಯಕ ಜಾಕಿರ್‌ಗೆ ಎರಡನೇ ಬಾರಿ ವಿಚಾರಣೆಗೆ ಸಿಸಿಬಿ ನೋಟಿಸ್ ನೀಡಿದೆ. 

ಬೆಂಗಳೂರು (ಅ. 12): ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸ್ಥಳೀಯ ಕಾಂಗ್ರೆಸ್ ನಾಯಕ ಜಾಕಿರ್‌ಗೆ ಎರಡನೇ ಬಾರಿ ವಿಚಾರಣೆಗೆ ಸಿಸಿಬಿ ನೋಟಿಸ್ ನೀಡಿದೆ. 

ಬುಲಾವ್ ಹಿನ್ನಲೆಯಲ್ಲಿ ಜಾಕಿರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು ವಿಚಾರಣೆ ಬಳಿಕ ಜಾಕೀರ್ ಬಂಧನ ಸಾಧ್ಯತೆಗಳಿವೆ. ತಮ್ಮ ಮನೆ ಮೇಲೆ ದಾಳಿ ಸಂಚಿನಲ್ಲಿ ಜಾಕಿರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆ ನೀಡಿದ್ದರು. ಇದು ಜಾಕಿರ್‌ಗೆ ಮುಳುವಾಗಿದೆ. 

ಕೊರೊನಾ ಅಬ್ಬರದ ನಡುವೆ ಬಡ, ಮಧ್ಯಮ ವರ್ಗದ ಮಂದಿಗೆ ಬಿಗ್ ಶಾಕ್!

Video Top Stories