ಕೊಲೆಗೂ ಮುನ್ನ ಕೊಲೆಯ ನಂತ್ರ ಅವನೊಬ್ಬನ ಸೂಚನೆಯಂತೆ ನಡೆಯುತ್ತೆ

ಒಂದು ಕೊಲೆ ಮುಚ್ಚಿಹಾಕಲು ಅದೆಷ್ಟು ಪೊಲೀಸರ ಸಪೋರ್ಟ್. ಕಾನ್ಸ್‌ಟೇಬಲ್‌ನಿಂದ ಕಮಿಷನರ್ ವರೆಗೂ.  ಕೊಲೆಗೂ ಮುನ್ನ ಕೊಲೆಯ ನಂತರ ಅವನೊಬ್ಬನ  ಸೂಚನೆಯಂತೆ ನಡೆಯುತ್ತೆ. 

Share this Video
  • FB
  • Linkdin
  • Whatsapp

ಧಾರವಾಡ, (ನ.07): ಒಂದು ಕೊಲೆ ಮುಚ್ಚಿಹಾಕಲು ಅದೆಷ್ಟು ಪೊಲೀಸರ ಸಪೋರ್ಟ್. ಕಾನ್ಸ್‌ಟೇಬಲ್‌ನಿಂದ ಕಮಿಷನರ್ ವರೆಗೂ. ಕೊಲೆಗೂ ಮುನ್ನ ಕೊಲೆಯ ನಂತರ ಅವನೊಬ್ಬನ ಸೂಚನೆಯಂತೆ ನಡೆಯುತ್ತೆ. 

ನಾಲ್ಕು ವರ್ಷದ ಹಳೇ ಕೇಸು: ಮಾಜಿ ಸಚಿವಗೆ ಬಿಗ್ ಶಾಕ್..!

ಹಣ ಪಡೆದು ಯಾರನ್ನ ಹಂತಕರನ್ನಾಗಿಸಲು ನಿಂತಿದ್ದ ಪೊಲೀಸರು. ಅವರಲ್ಲರ ಪಾತ್ರವನ್ನ ನಿಮ್ಮ ಮುಂದೆ ಇಡುತ್ತಿವೆ ಇವತ್ತಿನ ಎಎಫ್‌ಐಆರ್‌ನಲ್ಲಿ.

Related Video