
ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್‌ಪಿಪಿ ಪ್ರಸನ್ನಕುಮಾರ್!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿ ಇವತ್ತಿಗೆ 109ನೇ ದಿನ. ಆವತ್ತು ಮೈಸೂರಿನ ಜಿಮ್ನಿಂದ ಡೈರೆಕ್ಟ್ ಪೊಲೀಸ್ ಠಾಣೆಗೆ ಹೋದ ದಾಸ ಇವತ್ತಿನವರೆಗೂ ಜೈಲು ಹಕ್ಕಿ. ಆದ್ರೆ ಸದ್ಯ ಇದೇ ಕೇಸ್ನ ಜಾಮೀನು ಅರ್ಜಿ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ವಕೀಲ ವೃತ್ತಿಯ ಎರಡು ಮದಗಜಗಳು ದರ್ಶನ್ ಕೇಸ್ನಲ್ಲಿ ವಾದ ಪ್ರತಿವಾದ ಮಂಡಿಸುತ್ತಿವೆ
ಪ್ರಸನ್ನ ಕುಮಾರ್ ಎಲ್ಲದಕ್ಕೂ ಉತ್ತರ ಕೊಡ್ತೀನಿ ಅಂತ ಹೇಳಿದ್ರು. ಆ ದಿನ ಇವತ್ತು ಬಂದಿತ್ತು. ಅದೇ ಚಾರ್ಜ್ಶೀಟ್ ಇಟ್ಟುಕೊಂಡು ಸಿಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ರು. ಸಿವಿ ನಾಗೇಶ್ರ ಒಂದೊಂದು ಮಾತುಗಳಿಗೂ ಕೌಂಟರ್ ಕೊಟ್ರು. ಪ್ರಸನ್ನ ಕುಮಾರ್ ಇವತ್ತು ಕೋರ್ಟ್ನಲ್ಲಿ ಏನೆಲ್ಲಾ ಹೇಳಿದ್ರು. ಅವರ ಪ್ರತಿವಾದ ಮಂಡನೆ ಹೇಗಿತ್ತು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ