ಬೆಂಗಳೂರು; ಬಿಟಿಎಂನಲ್ಲಿ ಅಗ್ನಿ ದುರಂತ, ನೋಡ ನೋಡುತ್ತಿದ್ದಂತೆ ಮಹಿಳೆಯರು ಭಸ್ಮ

* ಬೆಂಗಳೂರಿನಲ್ಲಿ ಬೆಂಕಿ ಅವಘಢ
* ಅಪಾರ್ಟ್ ಮೆಂಟ್ ನಲ್ಲಿ ಗ್ಯಾಸ್ ಲೀಕ್
* ನೋಡನೋಡುತ್ತಿದಂತೆ ಬೆಂಕಿಗೆ ಆಹುತಿಯಾದ ಮಹಿಳೆ 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 21) ಬಿಟಿಎಂ ಲೇಔಟ್ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು ಮೂರು ಮನೆಗೆಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ನೋಡ ನೋಡುತ್ತಿದ್ದಂತೆಯೇ ಮಹಿಳೆಗೆ ಬೆಂಕಿಗೆ ಆಹುತಿಯಾಗಿದ್ದಾರೆ.

ಪತ್ನಿ ಕಾಟ ತಾಳಲಾರದೆ ಪೊಲೀಸ್ ಚೌಕಿಗೆ ಬೆಂಕಿ ಇಟ್ಟ

ಅಪಾರ್ಟ್ ಮೆಂಟ್ ಗ್ಯಾಸ್ ಲೈನ್ ಲೀಕ್ ಆಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ದುರ್ಘಟನೆಯ ಹೆಚ್ಚಿನ ವಿವರ ತಿಳಿದು ಬರಬೇಕಿದೆ. ಬೆಂಕಿಯನ್ನು ಹತೋಟಿಗೆ ತರುವೆ ಕೆಲಸ ಮಾಡಲಾಗಿದ್ದು ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. 

Related Video