ಓ ಮೈ ಗಾಡ್! ಬೆಂಗ್ಳೂರಲ್ಲಿ ಸೇಫ್‌ ಅಲ್ಲ ATM ಮಶೀನ್ ಮತ್ತು ATM ಕಾರ್ಡ್!

  • ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಎಷ್ಟೊಂದು ಸುಲಭ!
  • ಹೊಸ ದಾರಿ ಕಂಡುಕೊಂಡ  ಸೈಬರ್  ಕ್ರಿಮಿನಲ್‌ಗಳು 
  • ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ!

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.03): ನಾವು ಹಣ ತೆಗೆಯುವ ATM ಮಶೀನ್ ಮತ್ತು ನಮ್ಮ ಕಾರ್ಡ್‌ ಸುರಕ್ಷಿತವೆಂದು ನಾವು ತಿಳಿದುಕೊಂಡಿದ್ದರೆ ಅದು ತಪ್ಪು! ಬೆಂಗಳೂರಿನ ATM ಕೇಂದ್ರವೊಂದರಲ್ಲಿ ಬೆಚ್ಚಿಬೀಳಿಸುವ ಘಟನೆ ವರದಿಯಾಗಿದೆ. ಬಳಕೆದಾರರು ಪಿನ್ ನಂಬರ್ ಯಾರೊಂದಿಗೂ ಹಂಚಿಕೊಂಡಿರದಿದ್ದರೂ ಅದ್ಹೇಗೆ ಹ್ಯಾಕರ್ಸ್, ನಿಮ್ಮ ಖಾತೆಯಿಂದ ಹಣ ಲಪಟಾಯಿಸುತ್ತಿದ್ದಾರೆ ಎಂಬುವುದಕ್ಕೆ ಉತ್ತರ ಸಿಕ್ಕಿದೆ.

ಸಮರ್ಪಕ ಸೆಕ್ಯೂರಿಟಿ ಇಲ್ಲದ ATMಗಳನ್ನು ಹ್ಯಾಕರ್ಸ್ ಟಾರ್ಗೆಟ್ ಮಾಡುತ್ತಿದ್ದು, ಅಲ್ಲಿ ಸ್ಕಿಮ್ಮಿಂಗ್ ಮಶೀನ್ ಮತ್ತು ರಹಸ್ಯ ಕ್ಯಾಮೆರಾವನ್ನು ಇಡುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇಲ್ಲಿದೆ ಹೆಚ್ಚಿನ ವಿವರ...

Related Video