Asianet Suvarna News Asianet Suvarna News

ನೀರಿನ ಡ್ರಮ್‌ನಲ್ಲಿ ಮಹಿಳೆ ಡೆಡ್ ಬಾಡಿ, ಕಲಾಸಿಪಾಳ್ಯದ ಗಲ್ಲಿಯಲ್ಲಿ ಡೆಡ್ಲಿ ಮರ್ಡರ್..!

ಬೈಯಪ್ಪನ ಹಳ್ಳಿಯ ರೈಲ್ವೇ ಸ್ಟೇಷನ್‌ನಲ್ಲಿ  ಅನಾಥವಾಗಿ ಬಿದ್ದಿದ್ದ ಡ್ರಮ್ ನಲ್ಲಿ ಹೆಂಗಸಿನ ಶವ ರೈಲ್ವೆ ಅಧಿಕಾರಿಗಳಿಗೆ ಸಿಕ್ಕಿದೆ. 
 

ಬೈಯಪ್ಪನ ಹಳ್ಳಿಯ ರೈಲ್ವೇ ಸ್ಟೇಷನ್‌ನಲ್ಲಿ  ಅನಾಥವಾಗಿ ಬಿದ್ದಿದ್ದ ಡ್ರಮ್ ನಲ್ಲಿ ಹೆಂಗಸಿನ ಶವ ರೈಲ್ವೆ ಅಧಿಕಾರಿಗಳಿಗೆ ಸಿಕ್ಕಿದೆ. ವರ್ಷದ ಹಿಂದೆ ವಿಕಲಚೇತನನ್ನು ಮದುವೆಯಾಗಿದ್ದ ತಮನ್ನಾ 2 ತಿಂಗಳಿಗೆ ಅವನನ್ನ ಬಿಟ್ಟು ಬೇರೆ ಮದುವೆಯಾಗಿದ್ದಳು. ಆಕೆ ಎರಡನೇ ಮದುವೆಯಾಗಿದ್ದುಗಂಡನ ತಮ್ಮನನ್ನೇ ಇದು ಆ ಕುಟುಂಬದ ಮರ್ಯಾದೆ ಹೋಗುವಂತೆ ಮಾಡಿತ್ತು.. ಇದರಿಂದ ಕೋಪಗೊಂಡ ಆ ಕುಟುಂಬ ಮನೆಯನ್ನು ಹಾಳು ಮಾಡಿದ ತಮನ್ನಾಳ ಕಥೆ ಮುಗಿಸಲು ನಿರ್ಧರಿಸಿತು.. ಅದಕ್ಕಾಗಿ ಒಂದು ಪ್ಲಾನ್ ಕೂಡ ರೆಡಿ ಮಾಡಿದ್ರು. ಪ್ಲಾನ್‌ನಂತೆ ಅವಳ ಕಥೆ ಮುಗಿಸಿ ಡೆಡ್‌ಬಾಡಿ ಸಮೇತ ಬಿಹಾರಕ್ಕೆ ಹೋಗಲು ನಿರ್ಧರಿಸಿದ್ದರು, ಆದ್ರೆಅವತ್ತು ಬಿಹಾರದ ಟ್ರೇನ್ ಕ್ಯಾನ್ಸಲ್ ಆಗಿತ್ತು ಹೀಗಾಗಿ ಅವರು  ಡ್ರಮ್ ನಲ್ಲಿ ಹೆಂಗಸಿನ ಶವವಿಟ್ಟು ಆರೋಪಿಗಳು ಓಡಿಹೋಗಿದ್ದರು.

Video Top Stories