Crime News: ದಟ್ಟ ಕಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯ: ಆತ್ಮಹತ್ಯೆಗೆ ಕಾರಣ 'ಅವಳು'?

ಒಂದು ಕಾಫಿ ತೋಟದಲ್ಲಿ ಹುಟ್ಟಿದ ಪ್ರೀತಿ, ದುರಂತ ಅಂತ್ಯ ಕಂಡಿದೆ. ತಾನು ಸಾಯೋದಲ್ಲದೇ ಮತ್ತೊಬ್ಬಳ ಪ್ರಾಣವನ್ನೂ ತೆಗೆದು, ಇನ್ನೊಬ್ಬಳ ಜೀವನ ನರಕ ಮಾಡಿದ್ದಾನೆ ಯುವಕ.
 

First Published Dec 27, 2022, 4:34 PM IST | Last Updated Dec 27, 2022, 4:34 PM IST

ಅದು 6 ವರ್ಷದ ಪ್ರೀತಿ, ಬಡತನದಲ್ಲಿ ಬೇಯುತ್ತಿದ್ರೂ ಅವರ ಪ್ರೀತಿಗೆ ಯಾವುದೇ ಬಡತನವಿರಲಿಲ್ಲ. ಆ ಜೋಡಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ರು. ಆದ್ರೆ ಅವತ್ತೊಂದು ದಿನ ಇದ್ದಕ್ಕಿದ್ದಂತೆ ಆ ಜೋಡಿ ದಟ್ಟ ಕಾಡಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಕಂಡ್ರು. ಆರಂಭದಲ್ಲಿ ಪೊಲೀಸರು ಇದು ಎಲ್ಲಾ ಸೂಸೈಡ್ ಕೇಸ್ ಗಳಂತೆ ಇದೂ ಕೂಡ ಅಂತ ಅಂದುಕೊಂಡಿದ್ರು. ಆದ್ರೆ ಆತ್ಮಹತ್ಯೆಗೆ ಒಂದು ಕಾರಣ ಅಂತ ಇರಬೇಕಲ್ಲ. ಆ ಕಾರಣ ಹುಡುಕುತ್ತ ಹೋದ ಪೊಲೀಸರಿಗೇ ಒಂದು ಶಾಕ್ ಕಾದಿತ್ತು. ಅಲ್ಲಿ ಸತ್ತ ಪ್ರೇಮಿಗಳು ಪ್ರೀತಿಗಾಗಿ ಸತ್ತಿರಲಿಲ್ಲ ಅನ್ನೋದು ತನಿಖೆಯಿಂದ ಗೊತ್ತಾಗಿತ್ತು. ಹಾಗಾದ್ರೆ ಆ ಪ್ರೇಮಿಗಳು ಸತ್ತಿದ್ದೇಕೆ..? 6 ವರ್ಷದ ಪ್ರೀತಿಯಲ್ಲಿ ಏನೇನಾಯ್ತು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಯುವತಿಯ ಬಾಯಿ ಮುಚ್ಚಿ, ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಪಾ ...