Cat Missed: ಪರ್ಷಿಯನ್ ಬೆಕ್ಕು ಕಳ್ಳತನ, ಹುಡುಕಿ ಕೊಟ್ಟವರಿಗೆ ಬಂಪರ್ ನಗದು ಬಹುಮಾನ
ಬೆಕ್ಕು ಕಳೆದುಹೋಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಕ್ಕು ಕಳೆದು ಹೋಗಿದೆ ಎಂದು ದೂರು ನೀಡಲಾಗಿದ್ದು ಜಯನಗರದ ರಾಜಣ್ಣ ನಿವಾಸಿ ದೂರು ದಾಖಲಿಸಿದ್ದಾರೆ. ಬೆಕ್ಕು ಕಳ್ಳತನ ಆಗಿದೆ ಎಂದು ದೂರು ನೀಡಿದ್ದು ಜನವರಿ 15ರಿಂದ ನಾಪತ್ತೆಯಾಗಿದೆ. ಬೆಕ್ಕು ಹುಡುಕಿ ಕೊಟ್ಟವರಿ 35 ಸಾವಿರ ಬಹುಮಾನ ನೀಡುವುದಾಗಿ ಮಿಸ್ಬಾ ಷರೀಫ್ ಹೇಳಿದ್ದಾರೆ.
ಬೆಂಗಳೂರು(ಜ.23): ಬೆಕ್ಕು ಕಳೆದುಹೋಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಕ್ಕು ಕಳೆದು ಹೋಗಿದೆ ಎಂದು ದೂರು ನೀಡಲಾಗಿದ್ದು ಜಯನಗರದ ರಾಜಣ್ಣ ನಿವಾಸಿ ದೂರು ದಾಖಲಿಸಿದ್ದಾರೆ. ಬೆಕ್ಕು ಕಳ್ಳತನ ಆಗಿದೆ ಎಂದು ದೂರು ನೀಡಿದ್ದು ಜನವರಿ 15ರಿಂದ ನಾಪತ್ತೆಯಾಗಿದೆ. ಬೆಕ್ಕು ಹುಡುಕಿ ಕೊಟ್ಟವರಿ 35 ಸಾವಿರ ಬಹುಮಾನ ನೀಡುವುದಾಗಿ ಮಿಸ್ಬಾ ಷರೀಫ್ ಹೇಳಿದ್ದಾರೆ.
ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ, ಗಂಡ ಪೊಲೀಸ್ ವಶಕ್ಕೆ
ಮನೆಯ ಮೇಲ್ಚಾವಣಿಗೆ ಬಂದು ಬೆಕ್ಕನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು ಬಿಳಿ ಬಣ್ಣದ ಪರ್ಷಿಯನ್ ಬೆಕ್ಕಾಗಿದ್ದು ಇದು ಕೊನೆಯದಾಗಿ ಜಯನಗರ 3rd ಬ್ಲಾಕ್‌ನಲ್ಲಿ ಕಾಣಿಸಿಕೊಂಡಿದೆ. ಇದು ಸ್ಟೆರಿಲೈಸ್ಡ್ ಬೆಕ್ಕಾಗಿದ್ದು ಬ್ರೀಡಿಂಗ್‌ಗಾಗಿ ಬಳಸಲು ಸಾಧ್ಯವಿಲ್ಲ ಎಂದು ಮಿಸ್ಸಿಂಗ್ ಜಾಹೀರಾತಿನಲ್ಲಿ ಬರೆಯಲಾಗಿದೆ. ರಿವಾರ್ಡ್ ಆಗಿ 35 ಸಾವಿರ ನಗದು ಘೋಷಿಸಾಗಿದೆ.