Asianet Suvarna News Asianet Suvarna News

ಮನೆ ಮುಂದೆ ಕಾರು ನಿಲ್ಲಿಸುವ ಬೆಂಗಳೂರಿಗರು ಈ ಸುದ್ದಿ ನೋಡಲೇಬೇಕು

ರಾತ್ರಿ ಮನೆ ಮುಂದೆ ಕಾರ್ ಪಾರ್ಕ್ ಮಾಡ್ತಿದ್ರೆ ಈ ಸ್ಟೋರಿ ನೋಡಿ/ ಬೆಳಿಗ್ಗೆ ಎದ್ದು ಕಾರ್ ತೆಗಿಯೋ ಮುಂಚೆ ಒಮ್ಮೆ ಕಾರ್ ಟೈರ್ ಇದ್ಯಾ ಚೆಕ್ ಮಾಡಿ/ ಟೈರ್ ಇದ್ರೂ ಬೊಲ್ಟ್ ಇದ್ಯಾ ಅಂತ ಕನ್ಫರ್ಮ್ ಮಾಡಿಕೊಳ್ಳಿ/ ಯಾಕಂದ್ರೆ ನಗರದಲ್ಲಿ ಶುರುವಾಗಿದೆ ಟೈರ್ ಕಳ್ಳರ ಹಾವಳಿ/ ಹೊಸ ಟೈರ್ ಕದ್ದು ಹಳೇ ಟೈರ್ ಇಟ್ಟು ಎಸ್ಕೇಪ್ ಆಗ್ತಾರೆ ಖದೀಮರು/ಬೋಲ್ಟ್ ಸಹ ಟೈಟ್ ಮಾಡದೆ, ಹಾಗೆ ವೀಲ್ ಇಟ್ಟು ಎಸ್ಕೇಪ್ 

ಬೆಂಗಳೂರು(ನ. 19)  ರಾತ್ರಿ ಮನೆ ಮುಂದೆ ಕಾರ್ ಪಾರ್ಕ್ ಮಾಡುವವರು ಈ ಸುದ್ದಿ ನೋಲೇಬೇಕು.  ಬೆಳಿಗ್ಗೆ ಎದ್ದು ಕಾರ್ ತೆಗಿಯೋ ಮುಂಚೆ ಒಮ್ಮೆ ಕಾರ್ ಟೈರ್ ಇದ್ಯಾ ಚೆಕ್ ಮಾಡಿ, ಟೈರ್ ಇದ್ರೂ ಬೊಲ್ಟ್ ಇದ್ಯಾ ಅಂತ ಕನ್ಫರ್ಮ್ ಮಾಡಿಕೊಳ್ಳಿ!

ದಾಖಲೆ ತಿದ್ದಿ ಕೋಟಿ ರೂ. ಚಿನ್ನ ಲಪಟಾಯಿಸಿದ

ಹೌದು . ಯಾಕಂದ್ರೆ ನಗರದಲ್ಲಿ ಶುರುವಾಗಿದೆ ಟೈರ್ ಕಳ್ಳರ ಹಾವಳಿ. ಹೊಸ ಟೈರ್ ಕದ್ದು ಹಳೇ ಟೈರ್ ಇಟ್ಟು ಎಸ್ಕೇಪ್ ಆಗ್ತಾರೆ ಖದೀಮರು. ಖದೀಮ ಕಳ್ಳರ  ಆಟ  ಹೇಗಿದೆ ನೀವೆ ನೋಡಿಕೊಂಡು ಬನ್ನಿ..