Asianet Suvarna News Asianet Suvarna News

ಬೆಂಗಳೂರಿನಲ್ಲಿ  ಇದೆಂತಾ ದುರಂತ, ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸಾವು

Mar 12, 2020, 9:28 PM IST

ಬೆಂಗಳೂರು(ಮಾ. 12) ಬೆಂಗಳೂರಿನಲ್ಲಿ ಮರ ಬಿದ್ದು ದುರಂತ ಸಂಭವಿಸಿದೆ. ಜಲಮಂಡಳಿ ನೌಕರ ಶ್ರೀನಿವಾಸ್ ಮರ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.

ರಜೆಯಲ್ಲಿದ್ದ ಶ್ರೀನಿವಾಸ ಸರ್ಟಿಫಿಕೇಟ್ ಒಂದನ್ನು ನೀಡಲು ಜಲಮಂಡಳಿಗೆ ಕಾರಿನಲ್ಲಿ ಕಚೇರಿಗೆ ಬಂದಿದ್ದರು. ಈ ವೇಳೆ ಶ್ರೀನಿವಾಸ್ ಅವರ ಮೇಲೆ ಬೃಹದಾಕಾರದ ಮರ ಬಿದ್ದಿದೆ.