Asianet Suvarna News Asianet Suvarna News

ಇಲ್ಲಿ ನಾಟಕ.. ಅಲ್ಲಿ ಧಮ್ಕಿ.. ಲೇಡಿ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಕಿಲಾಡಿ ಕಥೆ ಹೀಗಿದೆ..

ಚೈತ್ರಾ ಕುಂದಾಪುರ.. ಈಕೆ ಹೋರಾಗಾರ್ತಿಯೋ, ಮಹಾನಟಿಯೋ ಅನ್ನೋ ಪ್ರಶ್ನೆ ಕೆಲವರದ್ದು. ಇಂಥಾ ಲೇಡಿ ಫೈರ್ ಬ್ರ್ಯಾಂಡ್ ನ ಕಿಲಾಡಿ ಕಥೆ ನಿಮ್ಮ ಮುಂದೆ ತೆರೆದಿಡೋದೇ ಸುವರ್ಣ ಫೋಕಸ್.

ಚೈತ್ರಾ ಕುಂದಾಪುರ.. ಈಕೆ ಹೋರಾಗಾರ್ತಿಯೋ, ಮಹಾನಟಿಯೋ ಅನ್ನೋ ಪ್ರಶ್ನೆ ಕೆಲವರದ್ದು.. ಯಾಕಂದ್ರೆ, ಕ್ಷಣಕ್ಕೊಂದು ಹೇಳಿಕೆ.. ದಿನಕ್ಕೊಂದು ನಾಟಕ.. ನೀರು ತೋರ್ಸಿ ವಿಷ ಅಂತಾಳೆ.. ಕಚೇರಿಯಲ್ಲೇ ಕುಸಿದು ಬೀಳ್ತಾಳೆ.. ಫಿಟ್ಸ್ ಇಲ್ಲ ಅಂತ ವೈದ್ಯರೇ ಹೇಳಿದ್ರು, ಬಾಯಲ್ಲಿ ನೊರೆ ಬರುತ್ತೆ.. ಅದು ಹೇಗೆ..? ಇಲ್ಲಿ ನಾಟಕವಾಡ್ತಾರೆ.. ಅಲ್ಲಿ ಧಮ್ಕಿ ಹಾಕ್ತಾರೆ.. ಇಂಥಾ ಲೇಡಿ ಫೈರ್ ಬ್ರ್ಯಾಂಡ್ ನ ಕಿಲಾಡಿ ಕಥೆ ನಿಮ್ಮ ಮುಂದೆ ತೆರೆದಿಡೋದೇ ಇವತ್ತಿನ ಸುವರ್ಣ ಫೋಕಸ್.