Bitcoin Scam; ಬಿಡುಗಡೆಯಾಗಿ ಆಟೋ ಹತ್ತಿ ಹೋದ ಶ್ರೀಕಿ, ಬೇಲ್ ಕೊಟ್ಟವರ ಹೆಸರು ಗೊತ್ತಿಲ್ಲ!

* ಬಿಟ್ ಕಾಯಿನ್ ಹಗರಣ
* ನನಗೆ ಏನೂ ಗೊತ್ತಿಲ್ಲ, ಎಲ್ಲಾ ಭೋಗಸ್ ಎಂದ ಶ್ರೀಕಿ
* ಆಟೋ ಹೊತ್ತಿ ಮರೆಯಾದ ಹ್ಯಾಕರ್
*  ಇಡೀ ರಾಜ್ಯವೇ ತಕೆ ಕೆಡಿಸಿಕೊಂಡಿರುವ ಪ್ರಕರಣ

Share this Video
  • FB
  • Linkdin
  • Whatsapp

ಬೆಂಗಳೂರು(ನ. 10) ಬಿಟ್ ಕಾಯಿನ್ (Bitcoin Scam ) ಹಗರಣವೇ ಭೋಗಸ್ ಎಂದು ಅಂತಾರಾಷ್ಟ್ರೀಯ ಹ್ಯಾಕರ್( Srikrishna Ramesh alias Sriki) ಶ್ರೀಕಿ ಹೇಳಿದ್ದಾನೆ. ಈ ಹಗರಣವೇ ಮಾಧ್ಯಮಗಳ ಸೃಷ್ಟಿ ಎಂದು ಪರಪ್ಪನ ಅಗ್ರಹಾರದಿಂದ (Bengaluru) ಬಿಡುಗಡೆಯಾದ ಶ್ರೀಕಿ ಹೇಳಿದ್ದಾನೆ.

ಬಿಟ್ ಕಾಯಿನ್ ಪ್ರಕರಣ.. ಎಲ್ಲಿಂದ ಎಲ್ಲಿಗೆ ಬಂತು?

ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನನಗೆ ಜಾಮೀನು ಕೊಟ್ಟವರು ಯಾರು ಎನ್ನುವುದು ಗೊತ್ತಿಲ್ಲ. ಪೊಲೀಸರು(Karnataka Police) ಹಣ ಸೀಝ್ ಮಾಡಿರುವುದು ಸುಳ್ಳು ಎಂದು ಹೇಳಿದ ಶ್ರೀಕಿ ಆಟೋ ಹತ್ತಿ ಹೋಗಿದ್ದಾನೆ. 

Related Video