ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹನಿಟ್ರ್ಯಾಪ್, ರಾಜಕಾರಣಿ ಡೀಲ್, ಮುಂದೆ ನಡೆದದ್ದು ಘೋರ!

ಕಂಚುಗಲ್‌ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಕ್ಷಣಕೊಂದು ಟ್ವಿಸ್ಟ್‌ ಸಿಗುತ್ತಿದೆ. 

Share this Video
  • FB
  • Linkdin
  • Whatsapp

ರಾಮನಗರ(ಅ.27): ಕಂಚುಗಲ್‌ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಕ್ಷಣಕೊಂದು ಟ್ವಿಸ್ಟ್‌ ಸಿಗುತ್ತಿದೆ. ಹೌದು, ಆರು ತಿಂಗಳ ಹಿಂದೆ ಸ್ವಾಮೀಜಿ ಬಳಿ ಹನಿಟ್ರ್ಯಾಪ್ ಗ್ಯಾಂಗ್‌ ಹಣ ವಸೂಲಿ ಮಾಡಿತ್ತು, ವಿಡಿಯೋ ಚಾಟ್‌ ವಿಚಾರದಲ್ಲೇ ಬಸವಲಿಂಗ ಸ್ವಾಮೀಜಿ ಅವರನ್ನ ಹೆದರಿ ವಸೂಲಿ ಮಾಡಲಾಗಿತ್ತಾ?, ಖ್ಯಾತ ರಾಜಕಾರಣಿಯ ಮಧ್ಯಸ್ಥಿಕೆಯಿಂದಲೇ ಈ ಡೀಲ್‌ ನಡೆದಿತ್ತಾ?, ಸ್ವಾಮೀಜಿಯಿಂದ ಹಣ ಪಡೆದು ಪದೇ ಪದೆ ಬೆದರಿಕೆ ಹಾಕುತ್ತಿತ್ತು ಈ ಹನಿಟ್ರ್ಯಾಪ್ ಗ್ಯಾಂಗ್‌ ಅಂತ ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳ ಮೇಲೆ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ. 

ಕೋಟಿ ಕಂಠ ಗಾಯನಕ್ಕೆ ನಾಳೆ ಚಾಲನೆ: 1 ಕೋಟಿ ಮಂದಿ ನೋಂದಣಿ

Related Video