Crime News: ಮದುವೆಯಾದ ದಿನವೇ ಪರಪ್ಪನ ಅಗ್ರಹಾರ ಸೇರಿದ ರೌಡಿಶೀಟರ್ ಜಿಮ್ ರವಿ..!
ಮದುವೆಯಾದ ದಿನವೇ ಜೈಲು ಸೇರಿದ್ದಾನೆ ರೌಡಿಶೀಟರ್ ಜಿಮ್ ರವಿ. ಅಮಾಯಕ ಹೆಣ್ಣನ್ನು ನಂಬಿಸಿ, ಮದುವೆಯಾಗಿ ಇದೀಗ ಪರಪ್ಪನ ಅಗ್ರಹಾರ ಸೇರಿದ್ದಾನೆ. 2010 ರಲ್ಲಿ ಬೆಂಗಳೂರಿನಲ್ಲಿ ಡಾ. ಶರತ್‌ರನ್ನು ಕಿಡ್ನ್ಯಾಪ್ ಮಾಡಿ ಹಣ ಆಭರಣ ತರಿಸಿಕೊಂಡಿದ್ದ. ಕೊನೆಗೆ ಕೊಲೆ ಮಾಡುತ್ತಾನೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುತ್ತದೆ.
ಬೆಂಗಳೂರು (ಮಾ. 18): ಮದುವೆಯಾದ ದಿನವೇ ಜೈಲು ಸೇರಿದ್ದಾನೆ ರೌಡಿಶೀಟರ್ ಜಿಮ್ ರವಿ. ಅಮಾಯಕ ಹೆಣ್ಣನ್ನು ನಂಬಿಸಿ, ಮದುವೆಯಾಗಿ ಇದೀಗ ಪರಪ್ಪನ ಅಗ್ರಹಾರ ಸೇರಿದ್ದಾನೆ. 2010 ರಲ್ಲಿ ಬೆಂಗಳೂರಿನಲ್ಲಿ ಡಾ. ಶರತ್‌ರನ್ನು ಕಿಡ್ನ್ಯಾಪ್ ಮಾಡಿ ಹಣ ಆಭರಣ ತರಿಸಿಕೊಂಡಿದ್ದ. ಕೊನೆಗೆ ಕೊಲೆ ಮಾಡುತ್ತಾನೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುತ್ತದೆ. ಮದುವೆಯ ನೆಪವೊಡ್ಡಿ ಪೆರೋಲ್ ಮೇಲೆ ಹೊರ ಬಂದು ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿರುತ್ತಾನೆ. ಮದುವೆಯ ದಿನವೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.