ಡಿಜೆ ಹಳ್ಳಿ ಗಲಭೆ; ಜೈಲಿನಿಂದ ಹೊರಬಂದ 29 ಆರೋಪಿಗಳು

ಡಿಜೆ ಹಳ್ಳಿ ಗಲಭೆ ಪ್ರಕರಣ/ ಬಳ್ಳಾರಿ ಜೈಲಿನಲ್ಲಿದ್ದ ಆರೋಪಿಗಳ ಬಿಡುಗಡೆ/ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಪ್ರಕರಣ/ ಶಾಸಕರ ಮನೆ ಮೇಲೆ ದಾಳಿಯಾಗಿತ್ತು

Share this Video
  • FB
  • Linkdin
  • Whatsapp

ಬಳ್ಳಾರಿ (ಮಾ. 08) ಡಿಜೆ ಹಳ್ಳಿ ಮತ್ತಿ ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ದೇಶವನ್ನೇ ತಲ್ಲಣ ಗೊಳಿಸಿತ್ತು. ಬಳ್ಳಾರಿ ಜೈಲಿನಲ್ಲಿದ್ದ ಆರೋಪಗಳ ಬಿಡುಗಡೆಯಾಗಿದೆ.

ತನಿಖೆಗೆ ಕೋರಿದ್ದ ಉದ್ಯಮಿಗೆ ದಂಡ

ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್ ಒಂದು ಗಲಭೆಗೆ ಕಾರಣವಾಗಿತ್ತು. ಶಾಸಕರ ಮನೆ ಮೇಲೆಯೇ ದಾಳಿಯಾಗಿತ್ತು. 

Related Video