ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ
ಕಮಿಷನರ್ ಕಚೇರಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಪ್ರಶ್ನೆಗಳ ಸುರಿಮಳೆ/ ಕಮಿಷನರ್ ಕಚೇರಿಯಲ್ಲಿ ಶಾಸಕರ ಕಣ್ಣೀರು/ ಬೆಂಕಿ ಘಟನೆ ನನ್ನ ಜೀವನದಲ್ಲೇ ಬಿಗ್ ಶಾಕಿಂಗ್
ಬೆಂಗಳೂರು(ಆ. 19) ಕಮಿಷನರ್ ಕಚೇರಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್‌ಗೆ ಪ್ರಶ್ನೆಗಳ ಸುರಿಮಳೆಯಾಗಿದೆ. ನಿಮ್ಮ ಕ್ಷೇತದ ಕಾರ್ಪೋರೇಟರ್ ಜತೆ ಭಿನ್ನಾಭಿಪ್ರಾಯ ಇದೆಯಾ? ಎಂದು ಕೇಳಲಾಗಿದೆ.
ಸಂಪತ್ ರಾಜ್ ಮತ್ತು ನಿಮ್ಮ ನಡುವೆ ಸಮಸ್ಯೆ ಇದೆಯಾ? ಬೆಂಗಳೂರು ಗಲಭೆ ನಂತರದ ವಿಚಾರಣೆ ನಡೆಯುತ್ತಿದ್ದು ಸಿಸಿಬಿ ಪೊಲೀಸರು ಹಲವು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ.