Bengaluru: ಕೈಯಲ್ಲಿ ಮಾರಕಾಸ್ತ್ರ ಹಿಡಿದು ಜನರಿಗೆ ಆವಾಜ್, ಗಾಂಜಾ ವ್ಯಸನಿಗಳ ಪುಂಡಾಟ
ಬೆಂಗಳೂರಿನಲ್ಲಿ (Bengaluru) ಗಾಂಜಾ ವ್ಯಸನಿಗಳ ಪುಂಡಾಟ ಮಿತಿ ಮೀರಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರ ಮೇಲೆ ಆವಾಜ್ ಹಾಕಿ ಹೆದರಿಸಿದ್ದಾರೆ. ಟಿ ದಾಸರಹಳ್ಳಿ ಕಾಳಸ್ತ್ರೀ ನಗರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಬೆಂಗಳೂರು (ಜ. 30): ರಾಜಧಾನಿಯಲ್ಲಿ ಗಾಂಜಾ ವ್ಯಸನಿಗಳ (Ganja) ಪುಂಡಾಟ ಮಿತಿ ಮೀರಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರ ಮೇಲೆ ಆವಾಜ್ ಹಾಕಿ ಹೆದರಿಸಿದ್ದಾರೆ. ಟಿ ದಾಸರಹಳ್ಳಿ ಕಾಳಸ್ತ್ರೀ ನಗರದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.