ಡಿಜೆಹಳ್ಳಿಯಲ್ಲಿ ಗಲಭೆ ದಿನ ನಿಜಕ್ಕೂ ಆಗಿದ್ದೇನು? ವಿವರ ಕೊಟ್ಟ ನವೀನ್

ಡಿಜೆ ಹಳ್ಳಿ ಗಲಭೆ ಪ್ರಕರಣ/ ಅಷ್ಟಕ್ಕೂ ಆ ದಿ ನಡೆದಿದ್ದು ಏನು?/ ಕಮೆಂಟ್ ಹಾಕಿದ್ದು ಯಾರು? / ಬೆಂಕಿ ಹಚ್ಚಲು ಕಾರಣವಾದ ಘಟನೆ ಏನು?/ ಎಲ್ಲ ವಿಚಾರಗಳ ಬಗ್ಗೆ ನವೀನ್ ಅವರೇ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಅ. 23) ಡಿಜೆ ಹಲ್ಳಿಯಲ್ಲಿ ದುಷ್ಕರ್ಮಿಗಳು ಆಟಾಟೋಪ ಮೆರೆದಿದ್ದರು. ಘಟನೆಗೆ ಕಾರಣ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಮಾಡಿದ್ದ ಕಮೆಂಟ್ ಎಂದು ಆರೋಪಿಸಲಾಗಿತ್ತು.

ಡಿಜೆ ಹಳ್ಳಿ ಗಲಭೆಯ ಅಸಲಿ ಸತ್ಯ ಏನು?

ಹಾಗಾದರೆ ಅಷ್ಟಕ್ಕೂ ಆ ದಿನ ನಡೆದಿದ್ದು ಏನು? ಯಾವ ಕಾರಣಕ್ಕೆ ಸೋಶಿಯಲ್ ಮೀಡಿಯಾದ ಬೆಂಕಿ ಊರಿಗೆ ಹತ್ತಿಕೊಂಡಿತು? ಜಾಮೀನು ಪಡೆದು ಬಂದಿರುವ ನವೀನ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ. 

Related Video