Bengaluru: ವೇಶ್ಯಾವಾಟಿಕೆಗೆ ದೆಹಲಿಗೆ ಸಾಗಿಸುತ್ತಿದ್ದ. ಯುವತಿಯನ್ನು ರಕ್ಷಿಸಿದ CISF ಅಧಿಕಾರಿಗಳು

ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಯುವತಿಯರೇ ಎಚ್ಚರ.. ಎಚ್ಚರ..! ಕೆಲಸ ಕೊಡಿಸೋದಾಗಿ ನಂಬಿಸಿ, ಜೀವನವನ್ನೇ ಹಾಳು ಮಾಡುತ್ತಾರೆ. 
 
Share this Video
  • FB
  • Linkdin
  • Whatsapp

ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಯುವತಿಯರೇ ಎಚ್ಚರ.. ಎಚ್ಚರ..! ಕೆಲಸ ಕೊಡಿಸೋದಾಗಿ ನಂಬಿಸಿ, ಜೀವನವನ್ನೇ ಹಾಳು ಮಾಡುತ್ತಾರೆ. 

ಮೆಜೆಸ್ಟಿಕ್‌ನಲ್ಲಿ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡಿದ್ದ ಕಿರಾತಕನೊಬ್ಬ ಯುವತಿಯೋರ್ವಳಿಗೆ ಕೆಲಸ ಕೊಡಿಸೋದಾಗಿ ನಂಬಿಸಿ, ದೆಹಲಿಯ ಮಾಂಸದ ಅಡ್ಡೆಗೆ ಸಾಗಿಸುತ್ತಿದ್ದ. ಕೆಂಪೇಗೌಡ ಏರ್‌ಪೋರ್ಟ್ ಅಧಿಕಾರಿಗಳು ಯುವತಿಯನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. 

Army Rescues Trekker:ಪರ್ವತಗಳ ಸಾಲಿನಲ್ಲಿ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಸೇನೆ

Related Video