Asianet Suvarna News Asianet Suvarna News

BDA ಆಸ್ತಿ ಭೂಗಳ್ಳರ ಪಾಲು... ರಾತ್ರೋ ರಾತ್ರಿ ಖಾಸಗಿ ಫಲಕ!

ಬಿಡಿಎ ಜಾಗ ಭೂಗಳ್ಳರ ಪಾಲು/ ನಾಲ್ಕು ದಿನದ ಹಿಂದೆ ಪರಿಶೀಲನೆ ನಡೆಸಿದ್ದ ಬಿಡಿಎ/ ರಾತ್ರೋ ರಾತ್ರಿ ಬಣ್ಣ ಬಳಿದರು/ ಬಿಡಿಎ ನಾಮಫಲಕ ತೆರವು/ ಯಾರಿದ್ದಾರೆ ಒತ್ತುವಚರಿ ಹಿಂದೆ? 

ಬೆಂಗಳೂರು(ಜ. 19)  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿದ್ದ ಭೂಮಿ ಮತ್ತೆ ಭೂಗಳ್ಳರ ಪಾಲಾಗಿದೆಯಾ?  ರಾತ್ರೋ ರಾತ್ರಿ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ.

ಪಾರ್ಕ್ ಗೆ ಮೀಸಲಿಟ್ಟಿದ್ದ ಜಾಗವೂ ಗುಳುಂ

ಮಹಾಲಕ್ಷ್ಮೀ ಲೇಔಟ್ ಗಣಪತಿ ದೇವಾಲಯ ಸಮೀಪ ಜಾಗ ಒತ್ತುವರಿಯಾಗಿದ್ದು  ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಮಗವಾಗಬೇಕಿದೆ..