ಮೈಸೂರು; ಗರ್ಲ್ ಫ್ರೆಂಡ್ ಜತೆ ಮಾತಾಡುತ್ತಿದ್ದಾಗಲೇ ಹಿಂದಿಂದ ಏಟು ಬಿದ್ದಿತ್ತು!

ಡಬಲ್ ಮರ್ಡರ್/ ಮೈಸೂರಿನ ತಂದೆ ಮತ್ತು ಮಗನ ಕೊಲೆ  ಕಹಾನಿ/ ಅದು ಯಾರದ್ದೋ ವಿಚಾರಕ್ಕೆ ಶುರುವಾದ ಸಣ್ಣ ಜಗಳ ಕೊಲೆ ಮಾಡಿಸಿತ್ತು/ ಎಂಗೇಜ್ ಮೆಂಟ್ ಹುಡುಗಿಯ ಕತೆ

Share this Video
  • FB
  • Linkdin
  • Whatsapp

ಮೈಸೂರು(ಜ. 14) ತಂದೆ ಮತ್ತು ಮಗ ಒಂದು ವಾರದ ಅಂತರದಲ್ಲಿ ಕೊಲೆಯಾಗಿದ್ದರು. ಪೋನ್ ಕಾಲ್ ನಲ್ಲಿ ಪ್ರೇಯಸಿ ಜತೆ ಮಾತನಾಡುತ್ತಿದ್ದಾಗ ಹಿಂದಿದ್ದ ಏಟು ಬಿದ್ದಿತ್ತು.

ತುಂಟಿ ಆಂಟಿ ಹಿಂದೆ ಹುಡುಗ.. ಫೋಟೋ ಸ್ಟುಡಿಯೋದಲ್ಲೇ ಪ್ರಣಯದಾಟ

ಒಂದೇ ವಾರದಲ್ಲಿ ತಂದೆಯೂ ಇದೆ ರೀತಿ ಕೊಲೆಯಾಗಿದ್ದ. ಈ ಕೊಲೆಗಳ ಹಿಂದೆ ಅಲ್ಲೊಂದು ಎಂಗೆಜ್ ಮೆಂಟ್ ಆದ ಹುಡುಗಿಯ ಕತೆ ಇತ್ತು...

Related Video