
Suvarna Exclusive : ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು.. ಬೀಡಿ, ಸಿಗರೇಟ್‌ಗೆ ಡಬಲ್ ರೇಟು!
* ಪರಪ್ಪನ ಅಗ್ರಹಾರ ಕರ್ಮಕಾಂಡ
* ಗಾಳಿ ಬೆಳಕು ಬರಿದ್ದರೆ ಏನು, ಗಾಂಜಾ ಘಾಟಿಗೆ ಕಡಿಮೆ ಇಲ್ಲ
* ರಾಜ್ಯದ ಅತಿದೊಡ್ಡ ಕಾರಾಗೃಹದಲ್ಲಿ ಕಾಂಚಾಣದ್ದೇ ಕಾರುಬಾರು
* ಜೂಜು ಅಡ್ಡಯಾಗಿ ಬದಲಾದ ಕಾರಾಗೃಹ
ಬೆಂಗಳೂರು(ಜ. 26) ಪರಪ್ಪನ ಅಗ್ರಹಾರ (Parappana Agrahara) ಸರೆಮನೆಯಲ್ಲ ..ಇದೊಂದು ಅರಮನೆ.ಹೌದು ಹೀಗೆ ಹೇಳಲೇಬೇಕಿದೆ. ಕೈದಿಗಳಿಗೆ ಗಾಂಜಾ (Ganja) ಘಾಟು ಸಿಕ್ಕರೆ ಅಧಿಕಾರಿಗಳಿಗೆ ಝಣ ಝಣ (Mone) ಕಾಂಚಾಣ. ಪರಪ್ಪನ ಅಗ್ರಹಾರದಲ್ಲಿ ಇಷ್ಟೆಲ್ಲ ಮೀತಿ ಮೀರಲು ಕಾರಣವೇನು?
Suvarna Impact: ಸೆಂಟ್ರಲ್ ಜೈಲ್‌ಗೆ ಅಧಿಕಾರಿಗಳ ದೌಡು, ಕೈದಿಗಳಿಗೆ ಗಾಂಜಾ, ಮೊಬೈಲ್ ಸಿಗದಂತೆ ಎಚ್ಚರ
ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪರಪ್ಪನ ಅಗ್ರಹಾರದ ಕರ್ಮಕಾಂಡವವನ್ನು ತೆರೆದಿರಿಸಿತ್ತು. ಗಾಳಿ ಬೆಳಕು ಬರದಿದ್ದರೆ ಏನು ಇಲ್ಲಿ ಗಾಂಜಾ, ಜೂಜಿಗೆ ಏನೂ ಕಡಿಮೆ ಇಲ್ಲ. ಬದಲಾಗಬೇಕಿದ್ದ ಕೈದಿಗಳು ಇಲ್ಲಿ ರಾಜರಂತೆ ವಿರಮಿಸುತ್ತಿದ್ದಾರೆ.