Suvarna FIR : ಮಂಗಳೂರು ಕುಟುಂಬದ ಸುಸೈಡ್‌ ಹಿಂದೆ ಮತಾಂತರ ಭೂತ?

* ಇಡೀ ಕುಟುಂಬವೇ ಆತ್ಮಹತ್ಯೆ, ಹಿಂದೆ ಇದೆಯಾ ಮತಾಂತರ? 
*  ಮಂಗಳೂರು ನಗರದ ಮಾರ್ಗನ್ಸ್ ಸ್ಟ್ರೀಟ್‌ನಲ್ಲಿ ನಡೆದ ಘಟನೆ
*  ಮನೆಯಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ
*ಮತಾಂತರ ಭೀತಿಯಿಂದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ?

Share this Video
  • FB
  • Linkdin
  • Whatsapp

ಮಂಗಳೂರು(ಡಿ. 12) ಒಂದೇ ಕುಟುಂಬದ ನಾಲ್ವರು(Suicide) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಕ್ಕ ಒಂದು ಡೆತ್ ನೋಟ್ (Death Note) ಮತಾಂತರದ (conversion))ಕತೆ ಹೇಳಿತ್ತು. ನಾಗೇಶ್ ಶೇರಿಗುಪ್ಪಿ(30), ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಹಾಗೂ ಸಮರ್ಥ್(4) ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ದಕ್ಷಿಣ ಕನ್ನಡದಿಂದ (Dakshina Kannada) ವರದಿಯಾಗಿತ್ತು. 

ಪ್ರೀತಿಸಿ ಮದುವೆಯಾಗಿದ್ದ ಮಹಿಳಾ ಟೆಕ್ಕಿಯ ದುರಂತ ಅಂತ್ಯ

ಒಂದು ಆಡಿಯೋ ಮೆಸೇಜ್ ಎಲ್ಲವನ್ನು ತೆರೆದಿರಿಸಿತ್ತು. ಗಂಡ- ಹೆಂಡತಿ ಕಿತ್ತಾಟದಿಂದ ಇಂಥದ್ದೊಂದು ದುರಂತ ಅಂತ್ಯ ಕಾಣಬೇಕಾಯಿತು ಎಂದು ಹೇಳಲಾಗಿದೆ. ಇದು ಘಟನೆಯ ಒಂದು ಮುಖವಾದರೆ ಇನ್ನೊಂದು ಮುಖ ಮತಾಂತರದ್ದು!

Related Video