Asianet Suvarna News Asianet Suvarna News

ಮೊಬೈಲ್ ಆಪ್ ನಲ್ಲಿ ಸಾಲ ಮಾಡಿಕೊಂಡ್ರೆ ಅಷ್ಟೆ.. ನಿಮ್ಮ ಕತೆ ಮುಗೀತು!

* ಕಾಸು ಬೇಕು ಅಂಥ ಮೊಬೈಲ್ ಆಪ್ ನಲ್ಲಿ ಸಾಲ ಮಾಡಿಕೊಂಡ್ರೆ ಅಷ್ಟೆ
* ಒಂದು ಕ್ಲಿಕ್ ಕೂತಲ್ಲೆ ಖಾತೆಗೆ ಬೀಳುತ್ತೆ ಹಣ
* ಚೀನಾ ಆಪ್ ಗಳಿಗೆ ಇಡಿ ಶಾಕ್, ಮಾಯಾ ಜಾಲ
* ಆನ್ ಲೈನ್ ನಲ್ಲಿ ಇಂಥ ಆಪ್ ಬಳಸುವ ಮುನ್ನ ಎಚ್ಚರ

ಬೆಂಗಳೂರು(ಮೇ 13)  ಕೊರೋನಾ ಆತಂಕದ ಕಾಲದಲ್ಲಿ ವಂಚಕರು  ಬೇರೆ ದಾರಿ ಹಿಡಿದಿದ್ದಾರೆ. ಇಲ್ಲಿಯೂ ಅವರ ಉದ್ದೇಶ ವಂಚನೆ. ಆಪ್ ಗಳ ಮೂಲಕ ಬಲೆ ಬೀಸುತ್ತಿದ್ದಾರೆ ಎಚ್ಚರ.

ಗೂಗಲ್ ಪೇ ಬಳಕೆದದಾರರೆ ಎಚ್ಚರ.. ನಿಮಗೂ ಇಂಥ ಕರೆ ಬರಬಹುದು

ಜನರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಒಂದೇ ಕ್ಲಿಕ್ ನಲ್ಲಿ ಸಾಲ ಕೊಡ್ತಾರೆ ಅದಾದ ಮೇಲೆ ಜೀವ ಹಿಂಡಿ ಹಿಪ್ಪೆ ಮಾಡುತ್ತಾರೆ. ಇಂಥ ಆಪ್ ಗಳಿಗೆ ಜಾರಿ ನಿರ್ದೇಶನಾಲಯ ಬಿಸಿ ಮುಟ್ಟಿಸಿದೆ. ಈ ಚೀನಿ ಆಪ್ ಗಳ ಕತೆ  ನೋಡಿಕೊಂಡು ಬನ್ನಿ..

 

Video Top Stories