ಹೈಕೋರ್ಟ್ ತರಾಟೆ, ಪೊಲೀಸ್ ಅಲರ್ಟ, ಖತರ್ನಾಕ್ ಕಳ್ಳಿಗಾಗಿ ಫೀಲ್ಡಿಗಿಳಿದ ಖಾಕಿ ಪಡೆ

2020 ಮೇ 29 ರಂದು ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಗಂಡು ಮಗುವೊಂದು ಕಳ್ಳತನವಾಗಿತ್ತು. 9 ತಿಂಗಳಾದರೂ ಪ್ರಕರಣ ಭೇದಿಸದಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

First Published Feb 11, 2021, 10:49 AM IST | Last Updated Feb 11, 2021, 11:16 AM IST

ಬೆಂಗಳೂರು (ಫೆ. 11): 2020 ಮೇ 29 ರಂದು ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಗಂಡು ಮಗುವೊಂದು ಕಳ್ಳತನವಾಗಿತ್ತು. 9 ತಿಂಗಳಾದರೂ ಪ್ರಕರಣ ಭೇದಿಸದಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಂತರ ಚುರುಕಾಗಿರುವ ಖಾಕಿ ಪಡೆ ಇದೀಗ ಸಿಸಿಟಿವಿ ಆಧರಿಸಿ ಮಹಿಳೆಯ ಸ್ಕೆಚ್ ರೆಡಿ ಮಾಡಿದ್ದಾರೆ ಪೊಲೀಸರು. ಇದೀಗ ಶೋಧ ಕಾರ್ಯ ಚುರುಕುಗೊಂಡಿದೆ. 

ತಲೆಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ನಮ್ಮ ಬಳಿ ಇಲ್ಲ; ದರ್ಶನ್ ಅಭಿಮಾನಿಗಳಿಗೆ ಜಗ್ಗೇಶ್ ಅವಮಾನ.?