Asianet Suvarna News Asianet Suvarna News

ರಾಕಿಂಗ್ ಸ್ಟಾರ್ ಯಶ್‌ ಫೇಮಸ್‌ ಡೈಲಾಗ್ ಹೊಡೆದ ಕ್ರಿಕೆಟಿಗ ಇರ್ಫಾನ್ ಪಠಾಣ್‌..!

ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌, ನಮ್ಮ ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಫೇಮಸ್‌ ಡೈಲಾಗ್ ಹೊಡೆದಿದ್ದಾರೆ. ಇದು ಕನ್ನಡಾಭಿಮಾನಿಗಳಲ್ಲಿ ಥ್ರಿಲ್‌ ಮೂಡಿಸಿದೆ.

First Published Oct 20, 2021, 6:15 PM IST | Last Updated Oct 20, 2021, 6:15 PM IST

ಬೆಂಗಳೂರು(ಅ.20): ಟೀಂ ಇಂಡಿಯಾ (Team India) ಕ್ರಿಕೆಟ್ ತಾರೆಯರ ಬಾಯಲ್ಲಿ ಕನ್ನಡ (Kannada) ಕೇಳೋದೇ ಚಂದ. ನಮ್ಮ ಭಾಷೆಯವರಲ್ಲದಿದ್ದರೂ, ನಮ್ಮ ಭಾಷೆಯನ್ನು ಕಲಿತು ಡೈಲಾಗ್ ಕೇಳೋದೇ ಒಂದು ರೀತಿ ಮಜಾ ಅಲ್ವಾ..?

ಹೌದು, ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (irfan pathan), ನಮ್ಮ ರಾಕಿಂಗ್ ಸ್ಟಾರ್ ಯಶ್‌ (Yash) ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಫೇಮಸ್‌ ಡೈಲಾಗ್ ಹೊಡೆದಿದ್ದಾರೆ. ಇದು ಕನ್ನಡಾಭಿಮಾನಿಗಳಲ್ಲಿ ಥ್ರಿಲ್‌ ಮೂಡಿಸಿದೆ.

'Forbes' ಪಟ್ಟಿಯಲ್ಲಿ ಕನ್ನಡದ ಇಬ್ಬರು ಸ್ಟಾರ್ಸ್‌ಗೆ ಅಗ್ರ ಸ್ಥಾನ!

ಮಿಸ್ಟರ್ ಅಂಡ್ ಮಿಸಸ್‌ ರಾಮಾಚಾರಿ ಚಿತ್ರದ ನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ, ಬಂದ್ಮೇಲೆ ನಂದೇ ಹವಾ ಎನ್ನುವ ಡೈಲಾಗ್‌ ಅಪ್ಪಟ ಕನ್ನಡಿಗನಂತೆ ಇರ್ಫಾನ್ ಪಠಾಣ್ ಡೈಲಾಗ್ ಹೊಡೆದಿದ್ದಾರೆ. ಹೇಗಿತ್ತು ಆ ಕ್ಷಣ ನೀವೇ ನೋಡಿ.
 

Video Top Stories