24ಗಂಟೆ ಪ್ರಯಾಣ, ನಿದ್ದೆ ಇಲ್ಲ; ತಂಡಕ್ಕಾಗಿ ಕಣಕ್ಕಿಳಿದ ಇಶಾಂತ್!

ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಆದರೆ ವೇಗಿ ಇಶಾಂತ್ ಶರ್ಮಾ  ತನ್ನೆಲ್ಲಾ ಶಕ್ತಿ ಬಳಸಿ ತಂಡಕ್ಕಾಗಿ ಹೋರಾಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿದಿರುವ ಇಶಾಂತ್ ನಿದ್ದೆ ಇಲ್ಲದೆ ಆಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ವೆಲ್ಲಿಂಗ್ಟನ್(ಫೆ.23): ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಆದರೆ ವೇಗಿ ಇಶಾಂತ್ ಶರ್ಮಾ ತನ್ನೆಲ್ಲಾ ಶಕ್ತಿ ಬಳಸಿ ತಂಡಕ್ಕಾಗಿ ಹೋರಾಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿದಿರುವ ಇಶಾಂತ್ ನಿದ್ದೆ ಇಲ್ಲದೆ ಆಡುತ್ತಿದ್ದಾರೆ. 

Related Video