ನಿಶ್ಚಿತಾರ್ಥ ಮಾಡಿಕೊಂಡ ಪಾಂಡ್ಯ ಅಭಿನಂದಿಸೋ ಬದಲು ನಿಂದಸಿದ ಜನ!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂದ್ಯ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ನೀಡಿದ್ದರು. ವಿದೇಶಿ ಮೂಲದ ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ದುಬೈ(ಜ.03): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂದ್ಯ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ನೀಡಿದ್ದರು. ವಿದೇಶಿ ಮೂಲದ ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. 

ಹಾರ್ದಿಕ್ ಪಾಂಡ್ಯ ಎಂಗೇಜ್ಮೆಂಟ್ ಬಳಿಕ ಅಭಿನಂದನೆ ಸಲ್ಲಿಸೋ ಬದಲು ನಿಂದನೆ ಮಾಡಿದ್ದಾರೆ. ಸುಮ್ಮನಿದ್ದರೂ ಸಮಸ್ಯೆ ಇಲ್ಲ. ಆದರೆ ಪಾಂಡ್ಯ ಏಳಿಗೆ ಸಹಿಸಿದ ಕೆಲವರು ಜನಾಂಗೀಯ ನಿಂದನೆ ಮಾಡೋ ಮೂಲಕ ಕ್ರಿಕೆಟಿಗನಿಗೆ ಅವಮಾನ ಮಾಡಿದ್ದಾರೆ.

Related Video