Asianet Suvarna News Asianet Suvarna News

ವಿಂಡೀಸ್ ನಿದ್ದೆಗೆಡಿಸಿದ ಟೀಂ ಇಂಡಿಯಾದ ಈ ಬ್ಯಾಟ್ಸ್‌ಮನ್

ಟೀಂ ಇಂಡಿಯಾ ಆ ಆಟಗಾರ, ವಿಶಾಖಪಟ್ಟಣಂನಲ್ಲಿ ರನ್ ಹೊಳೆಯೇ ಹರಿಸಿದ್ದಾರೆ. ಇದೀಗ ವಿರುದ್ಧವೂ ಅಬ್ಬರಿಸಲು ರೆಡಿಯಾಗಿದ್ದಾರೆ. ಹೀಗಾಗಿ ವಿಂಡೀಸ್ ಪಾಳೆಯದಲ್ಲಿ ನಡುಕ ಆರಂಭವಾಗಿದೆ.

First Published Dec 18, 2019, 1:30 PM IST | Last Updated Dec 18, 2019, 1:30 PM IST

ವಿಶಾಖಪಟ್ಟಣಂ[ಡಿ.18]: ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಮಣಿಸಿ ಬೀಗುತ್ತಿರುವ ವಿಂಡೀಸ್ ಪಡೆಗೆ ಇದೀಗ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಒಬ್ಬ ಆಟಗಾರರನ್ನು ಕಟ್ಟಿಹಾಕಲು ತಲೆಕೆಡಿಸಿಕೊಂಡಿದೆ.

ಜಿದ್ದಾಜಿದ್ದಿನ ಹೋರಾಟಕ್ಕೆ ರೆಡಿಯಾದ ಇಂಡೋ-ವಿಂಡೀಸ್

ಹೌದು, ಟೀಂ ಇಂಡಿಯಾ ಆ ಆಟಗಾರ, ವಿಶಾಖಪಟ್ಟಣಂನಲ್ಲಿ ರನ್ ಹೊಳೆಯೇ ಹರಿಸಿದ್ದಾರೆ. ಇದೀಗ ವಿರುದ್ಧವೂ ಅಬ್ಬರಿಸಲು ರೆಡಿಯಾಗಿದ್ದಾರೆ. ಹೀಗಾಗಿ ವಿಂಡೀಸ್ ಪಾಳೆಯದಲ್ಲಿ ನಡುಕ ಆರಂಭವಾಗಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

ಅಷ್ಟಕ್ಕೂ ಕೆರಿಬಿಯನ್ನರ ನಿದ್ದೆಗೆಡಿಸಿದ ಆ ಆಟಗಾರ ಯಾರು, ವಿಶಾಖಪಟ್ಟಣಂ ಮೈದಾನದಲ್ಲಿ ಆತನ ಪ್ರದರ್ಶನ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
 

Video Top Stories