ಲಾಕ್‌ಡೌನ್ ಮಾಡಿದ್ರೆ ಸಾಕಾಗಲ್ಲ: ಭಾರತಕ್ಕೆ ವಾರ್ನಿಂಗ್ ಕೊಟ್ಟ ವಿಶ್ವಸಂಸ್ಥೆ

ಇಡೀ ದೇಶ ಹಿಂದೆಂದೂ ಹೀಗೆ ಸ್ಥಬ್ಧವಾಗಿರಲಿಲ್ಲ. ಕೊರೋನಾ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೊರೋನಾ ನಿರ್ನಾಮಕ್ಕೆ ಪ್ರಧಾನಿ ಮೋದಿ ಇಡೀ ದೇಶವನ್ನು ಲಾಕ್‌ಡೌನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು.  ಮೋದಿ ದಿಟ್ಟ ಕ್ರಮಕ್ಕೆ ವಿಶ್ವಸಂಸ್ಥೆ ಶಹಭ್ಭಾಸ್ ಎಂದು ಹೊಗಳಿತ್ತು. ಈಗ ಅದೇ ವಿಶ್ವಸಂಸ್ಥೆ ಭಾರತಕ್ಕೆ ವಾರ್ನಿಂಗ್ ಕೊಡ್ತಾ ಇದೆ. ಇದಕ್ಕೆ ಕಾರಣವೇನು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ! 

Share this Video
  • FB
  • Linkdin
  • Whatsapp

ಇಡೀ ದೇಶ ಹಿಂದೆಂದೂ ಹೀಗೆ ಸ್ಥಬ್ಧವಾಗಿರಲಿಲ್ಲ. ಕೊರೋನಾ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೊರೋನಾ ನಿರ್ನಾಮಕ್ಕೆ ಪ್ರಧಾನಿ ಮೋದಿ ಇಡೀ ದೇಶವನ್ನು ಲಾಕ್‌ಡೌನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಮೋದಿ ದಿಟ್ಟ ಕ್ರಮಕ್ಕೆ ವಿಶ್ವಸಂಸ್ಥೆ ಶಹಭ್ಭಾಸ್ ಎಂದು ಹೊಗಳಿತ್ತು. ಈಗ ಅದೇ ವಿಶ್ವಸಂಸ್ಥೆ ಭಾರತಕ್ಕೆ ವಾರ್ನಿಂಗ್ ಕೊಡ್ತಾ ಇದೆ. ಇದಕ್ಕೆ ಕಾರಣವೇನು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ! 

ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!

Related Video