ರೇಣುಕಾಚಾರ್ಯ ಗಮ್ಮತ್ತೇ ಬೇರೆ; ಸೋಶಿಯಲ್ ಡಿಸ್ಟಂಸಿಂಗ್‌ಗೆ ಕಿಮ್ಮತ್ತೇ ಇಲ್ಲ!

ಮತ್ತೆ ಸುದ್ದಿ ಮಾಡಿದ ಎಂಪಿ ರೇಣುಕಾಚಾರ್ಯ/ ಬಿಜೆಪಿ ಸಂಸ್ಥಾಪನಾ ದಿನ/ ಜನರನ್ನು ಒಂದುಗೂಡಿಸಿ ಭಾಷಣ/ ಸೋಶಿಯಲ್ ಡಿಸ್ಟಂಸಿಂಗ್ ಗೆ ಕಿಮ್ಮತ್ತೇ ಇಲ್ಲ

Share this Video
  • FB
  • Linkdin
  • Whatsapp

ದಾವಣಗೆರೆ(ಏ. 06) ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಒಂದೆಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದ್ದಾರೆ. ಲಾಕ್ ಡೌನ್ ಇದ್ದರೂ ಕ್ಯಾರೇ ಎನ್ನದ ಓಡಾಡುತ್ತಿದ್ದ ರೇಣುಕಾಚಾರ್ಯ ಈ ಬಾರಿ ಬಿಜೆಪಿ ಸಂಸ್ಥಾಪನಾ ದಿನ ಎಂದು ಜನರನ್ನು ಒಂದುಗೂಡಿಸಿ ಸಾಮಾಜಿಕ ಅಂತರ ಮೀರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಶಿಯಲ್ ಡಿಸ್ಟಂಸಿಂಗ್ ಮುರಿದ ರೇಣುಕಾಚಾರ್ಯ ಭಾಷಣ ಬಿಗಿದಿದ್ದಾರೆ. ಸೊಳ್ಳೆ ಕಾಟ ಎಂದು ಕ್ರಿಮಿನಾಶಕ ಸಿಂಪಡಿಸಿದ್ದ ರೇಣುಕಾಚಾರ್ಯ ಪ್ರತಿ ದಿನ ಒಂದೆಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದ್ದಾರೆ.

Related Video