
ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟ್ರಿ; ಶಿರಾದಲ್ಲಿ ಹೆಲ್ತ್ ಎಮರ್ಜೆನ್ಸಿ
- ತುಮಕೂರಿನಲ್ಲಿ ಕೊರೋನಾಗೆ ಬಲಿಯಾದ 65 ವರ್ಷ ಪ್ರಾಯದ ವ್ಯಕ್ತಿ
- ದೆಹಲಿಗೆ ಹೋಗಿ ಬಂದಿದ್ದ ಶಿರಾ ಮೂಲದ ಮೇಸ್ತ್ರಿ ಕೆಲಸ ಮಾಡುವವರು
- ಶಿರಾದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ
ಬೆಂಗಳೂರು (ಮಾ. 27): ತುಮಕೂರಿನಲ್ಲಿ ಕೊರೋನಾಗೆ ಬಲಿಯಾದ 65 ವರ್ಷ ಪ್ರಾಯದ ವ್ಯಕ್ತಿ ದೆಹಲಿಗೆ ಹೋಗಿ ಬಂದಿದ್ದಾರೆನ್ನಲಾಗಿದೆ. ಶಿರಾ ಮೂಲದ ಮೇಸ್ತ್ರಿ ಕೆಲಸ ಮಾಡುವ ವ್ಯಕ್ತಿಯ ಟ್ರಾವೆಲ್ ಮತ್ತು ಟ್ರೀಟ್‌ಮೆಂಟ್ ಹಿಸ್ಟರಿ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶಿರಾದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ
"